ಪ್ರತಿ ವರ್ಷ ಮಳೆಗಾಲ ಬಂತಂದ್ರೆ ಸಾಕು ರೈತರು ಕೃಷಿ ಪರ ಚಟುವಟಿಕೆಗಳಿಗಾಗಿ ಹೊಲಗಳಿಗೆ ಹೋಗಲು ತೀವ್ರ ತೊಂದರೆಯನ್ನು ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಊರಿಂದ ಸುತ್ತುವರಿದು ಹೋಗಬೇಕಾದರೆ 5 ಕಿ.ಮೀ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಕಾರಣ ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತೆ. ಸಮಸ್ಯೆ ಬಗೆಹರಿಸಬೇಕು ಎಂದು ವರವಟ್ಟಿ(ಕೆ )ಭಾನುವಾರ ಭೇಟಿ ನೀಡಿದ ಶಾಸಕ ಪಾಟೀಲಗೆ ಮನವಿ ಮಾಡಿದರು.