ವಿಜಯಪುರ ನಗರದಲ್ಲಿ ಕಳ್ಳತನವಾದ 13 ಹೊಂಡಾ ಶೈನ್ ಬೈಕ್ ಹಾಗೂ 4 ಹಿರೊ ಕಂಪನಿಯ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದ್ದು ಒಟ್ಟು 17 ಬೈಕ್ ವಶಕ್ಕೆ ಪಡೆದು ಇಬ್ಬರು ಆರೋಪಿಗಳಾದ ವೀರಭದ್ರ ಕಂಬಾರ ಹಾಗೂ ಶ್ರಿಶೈಲ್ ಬಿರಾದಾರ್ ಎಂಬಾತರನ್ನು ಬಂಧಿಸಲಾಗಿದೆ. ಒಟ್ಟು 11 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ..