ಚಾಮರಾಜನಗರ ತಾಲೂಕಿನ ಯಲ್ಲಕೂರು ಗ್ರಾಮದಲ್ಲಿ ನಕಲಿ ಪಂಡಿತನಿಂದ ಶಾಸ್ತ್ರ ಹೇಳೊ ನೆಪದಲ್ಲಿ ಗ್ರಾಮದ ಕಲ್ಯಾಣಿಕುಮಾರಿ ಎಂಬುವರ ಚಿನ್ನದ ಸರ ಕಳವು ಮಾಡಿ ಪಾರಾರಿಯಾಗಿದ್ದ ಈಗ ಕುದುರೆ ಪೊಲೀಸರು ಆರೋಪಿಯನ್ನು ಯಡಮುಡಿ ಕಟ್ಟಿದ್ದಾರೆ. ಇನ್ನೂ ಯಲ್ಲಕೂರು ಗ್ರಾಮದ ಮುಖಂಡರಾದ ಉಲ್ಲಾಶ್ ಮಾತನಾಡಿ ನಮ್ಮ ಗ್ರಾಮಕ್ಕೆ ನಕಲಿ ಪಂಡಿತಯೋರ್ವ ಶಾಸ್ತ್ರ ಹೇಳುವ ನೆಪದಲ್ಲಿ ಬಂದು ಚಿನ್ನದ ಸರವನ್ನು ಕಳ್ಳತನ ಮಾಡಿದ ಆದ್ದರಿಂದ ಗ್ರಾಮಸ್ಥರು ಈ ರೀತಿ ಶಾಸ್ತ್ರ ಹೇಳುವರನ್ನು ನಂಬಬೇಡಿ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು