ಬೆಳಗಾವಿ ಜಿಲ್ಲೆಯ ರೈತರು ಸಾಕಷ್ಟು ಸಮಸ್ಯೆಯಲ್ಲಿ ಸಿಲುಕಿಕ್ಕೊಂಡಿದ್ದು ಆದ್ದರಿಂದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆಡಳಿತ ನಡೆಸಬೇಕಿದೆ ಈಗಾಗಲೇ ರೈತರ ಪರವಾಗಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಭ್ರಷ್ಟಾಚಾರ ತುಂಬಿ ತುಳಕ್ಕುತ್ತಿದ್ದು ಈಗಾಗಲೇ ಸರ್ಕಾರದಿಂದ ತನಿಖೆ ನಡೆಯುತ್ತಿದೆ ಸರಿಯಾದ ಮಾರ್ಗದಲ್ಲಿ ತನಿಖೆ ಆಗಿ ರೈತರಿಗೆ ನ್ಯಾಯ ಸಿಗಬೇಕಿದೆ ಇದರಿಂದ ಪಿಕೆಪಿಎಸ್ ಚುಮಾವಣೆ ನಡೆಯುತ್ತಿದೆ ಹಾಗಾಗಿ ರೈತರ ಪರವಾದ ಕೆಲಸ ಮಾಡಬೇಕಿದೆ ಚುನಾವಣೆಯಲ್ಲಿ ರಾಜಕಾರಣಿಗಳು ವಾಮಮಾರ್ಗದಿಂದ ಗೆದ್ದು ಬಂದಿದ್ದಾರೆ ಆದ್ದರಿಂದ ಇಡೀ ಜಗತ್ತಿಗೆ ಅಣ್ಣ ನೀಡುವ ರೈತನಿಗೆ ಅರಿವಾಗಿದೆ ಜನಪ್ರತಿನಿಧಿಗಳೆ ರೈತರನ್ನ ಬದುಕಿಸುವ ಕೆಲಸ ಮಾಡಬೇಕಿದೆ ಎಂದು ಇಂದು ಗುರುವಾರ 12 ಗಂಟೆಗೆ ರೈತ ಮುಖಂಡಾರ ಪ್ರಕಾಶ ನಾಯಕ ಆಗ್ರಹಿಸಿದರು