ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರವನ್ನು ಖಂಡಿಸಿ ಸಪ್ಟಂಬರ್ ಒಂದರಂದು ಧರ್ಮಸ್ಥಳದಲ್ಲಿ ನಡೆಯುವ ಧರ್ಮ ಯುದ್ಧದಲ್ಲಿ ಭಾಗವಹಿಸುವ ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ತುಂಗಭದ್ರಾ ನದಿಯ ನೀರನ್ನು ಅಂಜನಾದ್ರಿ, ಆಂಜನೇಯನ ಪಾದುಕೆಗಳಲ್ಲಿ ಪೂಜೆ ಸಲ್ಲಿಸಿ. ತುಂಗಭದ್ರಾ ನೀರಿನಿಂದ ಮಂಜುನಾಥ ಸ್ವಾಮಿಯನ್ನು ಅಭಿಷೇಕ ಮಾಡಿಸಲು ಮುಂದಾಗಿದ್ದು, ತುಂಗಭದ್ರ ನೀರಿನ್ನ ಪೂಜೆ ಸಲ್ಲಿಸುವ ಮೂಲಕ ತೆಗೆದುಕೊಂಡು ಹೋಗಿದ್ದಾರೆ. ಗಂಗಾವತಿ ತಾಲೂಕಿಮಲನ ಆನೆಗೊಂದಿ ಬಳಿಯ ಚಿಂತಾಮಣಿಯ ಸಮೀಪ ತುಂಗಭದ್ರಾ ನದಿಯ ದಡದಲ್ಲಿ ಗಂಗಾಪೂಜೆ ಸಲ್ಲಿಸಿದ್ದಾರೆ