ಹುಬ್ಬಳ್ಳಿ ಗದಗ ರಸ್ತೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಇಂದು ವೇಗವಾಗಿ ಬಂದ ಸಾರಿಗೆ ಬಸ್ ತಡೆದ ಯುವಕ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹುಬ್ಬಳ್ಳಿ ಗದಗ ರಸ್ತೆಯಲ್ಲಿ ಸಾಕಷ್ಟು ಜನ ನಿಬಿಡ ಪ್ರದೇಶವಾಗಿದ್ದು. ಇಲ್ಲಿ ಅನೇಕ ಸರ್ಕಾರಿ ಕಚೇರಿಗಳು ಆಸ್ಪಿತೆಗಳು ವಾಹನ ಸಂಚಾರ ಹೆಚ್ಚಾಗಿದ್ದು ಈ ನಗರದಲ್ಲಿ ಸಾರಿಗೆ ಬಸ್ ಚಾಲಕ ಬಸ್ ಸ್ಪೀಡ್ ಲಿಮಿಟೆ ಮೀರಿ ಬಸ್ ಚಾಲನೆ ಮಾಡಿದ್ದಾನೆ ಎಂದು ಸಾರಿಗೆ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.