ಕಲಬುರಗಿ ನಗರದ ಬಸವೇಶ್ವರ ಚೌಕ್ ಬಳಿ ಪೈಪ್ ಗಳಿ ಬೆಂಕಿ ಹತ್ತಿದೆ.ರಸ್ತೆ ಪಕ್ಕದಲ್ಲಿ ಬೆಂಕಿ ಹತ್ತಿದ್ದರಂದ ಕೆಲ ಜನರು ಆತಂಕಕ್ಕೆ ಒಳಗಾಗಿದ್ದರು.ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಯಾರೋ ಕಿಡಿಗೇಡಿಗಳು ಎಲ್ ಆಂಡ್ ಟಿ ಕಂಪನಿ ಹಾಕಿದ್ದ ಪೈಪ್ ಗಳಿಗೆ ಬೆಂಕಿ ಹಚ್ಚಿದ್ದಾರೆ.ಡಿ.13 ರಂದು ನಡೆದ ಘಟನೆ