Public App Logo
Jansamasya
News
पुलिस
Maharashtra
Bjp
National
Police
Bihar
कांग्रेस
Congress
Modi
Delhi
Viral
Up
अमित_शाह
Bollywood
Breakingnews
Narendramodi
Madhya_pradesh
Pmmodi
Rahulgandhi
यूपी
Uttarpradesh
Haryana
Cricket
Lucknow
Uttarakhand
Sambalpur
Crimenews
Karnataka

ಸಿಂಧನೂರು: ಕಲಮಂಗಿ ಗ್ರಾಮದಲ್ಲಿ ತೊಗರಿ ಬೆಳೆಗೆ ಕೀಟದ ಬಾದೆಯನ್ನು ತಡೆಗಟ್ಟುವ ವಿಧಾನವನ್ನು ರೈತರಿಗೆ ತಿಳಿಸಿದ ಡಾಕ್ಟರ್ ಜಿ ಎನ್ ಶ್ರೀವಾಣಿ ಕೀಟರೋಗ ತಜ್ಞರು

Sindhnur, Raichur | Aug 28, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿ ತೊಗರಿ ಬೆಳೆಗಳಿಗೆ ಕೀಟದ ಬಾಧೆಯಿಂದ ರೈತರು ಕಂಗಳಾಗುತ್ತಿದ್ದಾರೆ ಕೀಟದ ಬಾಧೆಯನ್ನು ನಿವಾರಣೆ ಮಾಡಲು ಹಾಗೂ ಕೀಟವನ್ನು ನಾಶಪಡಿಸಲು ಸಲಕರಣೆ ಒಂದನ್ನು ರೈತರಿಗೆ ನೀಡಿ ಮಾಹಿತಿಯನ್ನು ನೀಡಿದ ಶ್ರೀವಾಣಿ ಕೀಟರೋಗ ತಜ್ಞರು ಕೃಷಿ ವಿಶ್ವವಿದ್ಯಾಲಯ ರಾಯಚೂರು.
ಸಿಂಧನೂರು: ಕಲಮಂಗಿ ಗ್ರಾಮದಲ್ಲಿ ತೊಗರಿ ಬೆಳೆಗೆ ಕೀಟದ ಬಾದೆಯನ್ನು ತಡೆಗಟ್ಟುವ ವಿಧಾನವನ್ನು ರೈತರಿಗೆ ತಿಳಿಸಿದ ಡಾಕ್ಟರ್ ಜಿ ಎನ್ ಶ್ರೀವಾಣಿ ಕೀಟರೋಗ ತಜ್ಞರು - Sindhnur News