ಸಿಂಧನೂರು: ಚಿರತನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯ ವ್ಯಸನಿಗಳ ಹಾವಳಿ ಬಾಟಲಿಗಳ ರಾಜ್ಯಭಾರ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಚಿರತನಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯ ಬೀಗವನ್ನು ಹಾಕಿ ತಮ್ಮ ಮನೆಗಳಿಗೆ ತೆರಳಿದ ನಂತರ ಸಾಯಂಕಾಲ ಅಥವಾ ರಾತ್ರಿಯ ಹೊತ್ತಿಗೆ ಮಧ್ಯವೇಶನಿಗಳ ಅಡ್ಡವಾಗಿ ಪರಿಣಮಿಸಿದೆ ಮಧ್ಯವೇಶನಿಗಳು ಮಧ್ಯಪಾನವನ್ನು ಮಾಡಿ ಮಧ್ಯದ ಬಾಟಲಿಗಳನ್ನು ಹಲ್ಲೆ ಬೀಸಾಡಿ ಹೋಗಿದ್ದು ಮಾರನೇ ದಿನ ಶಾಲೆಗೆ ಬಂದಾಗ ವಿದ್ಯಾರ್ಥಿಗಳು ಕಸ ಗುಡಿಸುವಾಗ ಈ ಬಾಟಲಿಗಳು ಕಂಡು ಬಂದಿದೆ. ಪ್ರಾಥಮಿಕ ಶಾಲೆಯಲ್ಲಿ ಮಧ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿ ಬಾಟಲಿಗಳ ರಾಜ್ಯಭಾರ ನಡೆದಿದೆ ಎಂದು ಸಾರ್ವಜನಿಕರು ವಿಡಿಯೋ ಮಾಡಿ ಪಬ್ಲಿಕ್ ಯಾಪ್ ವರದಿಗಾರರಿಗೆ ಕಳುಹಿಸಿದ್ದಾರೆ.