ಹುಬ್ಬಳ್ಳಿ ಸೋನಿಯಾ ಗಾಂಧಿ ನಗರದಲ್ಲಿ ಖುಲ್ಲಾ ಜಾಗದಲ್ಲಿ ಅಪರಿಚಿತರು ಗಣೇಶ್ ಮೂರ್ತಿ ಬಿಟ್ಟು ಹೋಗಿದ್ದು ಸ್ಥಳೀಯರು ಚಿಕ್ಕ ದೇವಸ್ಥಾನ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹುಬಳ್ಳಿಯ ಸೋನಿಯಾ ಗಾಂಧಿ ನಗರದ ಇಂದಿರಾ ಕ್ಯಾಂಟೀನ್ ಎದರು ಅಪರಿಚಿತರು ನಿನ್ನೆ ರಾತಿ ವೇಳೆ ಗಣೇಶ್ ಮೂರ್ತಿ ಬಿಟ್ಟು ಹೋಗಿದ್ದು. ಅಲ್ಲಿನ ಸ್ಥಳೀಯರು ಅಲ್ಲಿಯೇ ಶ್ರೀ ಗಣೇಶ ಮೂರ್ತಿಗೆ ಸುತ್ತ ಚಿಕ್ಕದಾಗಿ ಗೋಡೆ ನಿರ್ಮಾಣ ಮಾಡಿ ಪೆಂಡಾಲ್ ಹಾಕಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.