ವೀಕೆಂಡ್ ಹಿನ್ನಲೆ IT ಮನೆಯಲ್ಲಿ ಮಜಾ ಮಾಡುತ್ತಾರೆ ಅಂತ ಅಂದುಕೊಂಡರೆ ಐಟಿ ಮಂದಿ ರಸ್ತೆಗೆ ಇಳಿದು ವರ್ತೂರಿನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಹಲವು ವರ್ಷಗಳಿಂದ ಇರುವ ಗುಂಡಿಗಳಿಂದ ಬೇಸತ್ತು ಹೋದ ಜನ ಗುಂಡಿಗಳ ಪಕ್ಕದಲ್ಲಿ ಮಣ್ಣು ಕೂಡ ಇದ್ದು ಅದನ್ನು ಕೂಡ ಸ್ಥಳೀಯ ಆಡಳಿತ ತೆರವು ಮಾಡ್ತಿಲ್ಲ ಅಂತ ಲೇವಡಿ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.