ಅಣ್ಣಿಗೇರಿ: ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದ ಶಿವಾನಂದ ಮಠದ ಆವರಣದಲ್ಲಿ ಡಿ.21ರಂದು ಮಾತೋಶ್ರೀ ಶಿವಶರಣೆ ಲಿಂ.ಶಾಂತಮ್ಮತಾಯಿ ಅವರ ಪುಣ್ಯಾರಾಧನೆ, ನುಡಿನಮನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಮುಖರಾದ ಷಣ್ಮುಖ ಗುರಿಕಾರ ಹೇಳಿದರು.
ಅಣ್ಣಿಗೇರಿ: ಡಿ. 21ರಂದು ಶಿವಶರಣೆ ಲಿಂ.ಶಾಂತಮ್ಮತಾಯಿ ಪುಣ್ಯಾರಾಧನೆ : ಪಟ್ಟಣದಲ್ಲಿ ಷಣ್ಮುಖ ಗುರಿಕಾರ ಹೇಳಿಕೆ - Annigeri News