ಹುಬ್ಬಳ್ಳಿಯ ಇಂಡಸ್ಟ್ರಿಯಲ್ ಏರಿಯಾದ ಶ್ರೇಯ ನಗರದ 6ನೇ ಕ್ರಾಸ್ ಬಳಿ ಮನೆ ಕಿಲಿ ಮರಿದು ಮನೆಯೊಳಗೇ ನುಗ್ಗಿದ ಕಳ್ಳ ತನ್ನ ಕೈ ಚಳಕ ತೋರಿದ್ದಾನೆ. ಮನೆ ಒಳಗೆ ನುಗ್ಗಲು ಯತ್ನಿಸಿದ್ದು , ಕೈಗೆ ಸಿಕ್ಕ ವಸ್ತುಗಳನ್ನ ಕಳ್ಳತನ ಮಾಡಿದ್ದಾನೆ. ಕಳ್ಳನ ಚಲನ ವಲನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಘಟನೆ ಗೋಕುಲ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.