ಕೆ ಆರ್ ಪುರಂ ನಲ್ಲಿ ಹೋಂ ಗಾರ್ಡ್ ಮೇಲೆ ಯುವತಿ ಹಲ್ಲೆ ಮಾಡಿರುವ ಪ್ರಕರಣ ಸಂಬಂಧ ಹೋಂ ಗಾರ್ಡ್ ಲಕ್ಷ್ಮಿ ನರಸಮ್ಮ ಘಟನೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ಬಟ್ಟೆ ವಿಚಾರಕ್ಕೆ ಕಿರಿಕ್ ಆಗಿ ಏಕಾಏಕಿ ಮೋಹಿನಿಯನ್ನು ಆಕೆ ಹಲ್ಲೆ ಮಾಡಿದ್ದಾಳೆ, ರಕ್ತ ಬರುವ ಹಾಗೆ ಮೂಗು ತಲೆ ಕೂದಲು ಹಿಡಿದು ಅಲ್ಲಾಡಿಸಿದ್ದಾಳೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಾರೆ. ಗಗನ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಮೋಹಿನಿಯನ್ನು ಪೊಲೀಸರು ಬಂಧಿಸಿದ್ದು ಕೋರ್ಟಿಗೂ ಕೂಡ ಪ್ರೊಡ್ಯೂಸ್ ಮಾಡಿದ್ದಾರೆ.