ಮೈಸೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ಮಾಡಿ ಬ್ಲೂಪ್ರಿಂಟ್ ವೀಕ್ಷಣೆಯನ್ನು ಮಾಡಿ ತದನಂತರ ಅಧಿಕಾರಿಗಳು ಮತ್ತು ಶಾಸಕರು ಚರ್ಚೆಯನ್ನು ಮಾಡಿದರು ಕಾಮಗಾರಿಯನ್ನು ಮಾಡುವ ಪ್ಲಾನ್ ಅನ್ನು ಅಧಿಕಾರಿಗಳು ಶಾಸಕರಿಗೆ ಬಿಚ್ಚಿಟ್ಟರು ಕಾಮಗಾರಿಯನ್ನು ಕಾಲಂತಿಯಲ್ಲಿ ಮಾಡಬೇಕು ಅಚ್ಚುಕಟ್ಟಾಗಿ ಪ್ಲಾನಿಂಗ್ ಅನ್ನು ಮಾಡಿ ಕಾಮಗಾರಿಯನ್ನು ಮಾಡಿ ಒಂದು ವೇಳೆ ಯಾವುದೇ ಕಳಪೆ ಕಾಮಗಾರಿ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.