ಕುಂದಗೋಳ: ಪಟ್ಟಣದಲ್ಲಿ 101 ಮುಸ್ಲಿಂ ಸರಳ ಸಾಮೂಹಿಕ ವಿವಾಹ
ನೂತನ ಜೀವನಕ್ಕೆ ಕಾಲಿಡಲು ಸಿದ್ಧವಾದ 101 ನವ ಜೋಡಿಗಳು ವಧು ವರರಿಗೆ ಆಶೀರ್ವದಿಸಲು ಆಗಮಿಸಿದ ಮುಸ್ಲಿಂ ಧರ್ಮ ಗುರುಗಳು ಮತ್ತು ಮಠಾಧೀಶರು ರಾಜ್ಯ ರಾಜಕೀಯ ದಿಗ್ಗಜ ನಾಯಕರ ಹಾರೈಕೆ ಮೂಲಕ ಕುಂದಗೋಳ ಪಟ್ಟಣದಲ್ಲಿ ಸಾಮೂಹಿಕ ಸರಳ ವಿವಾಹ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ. ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.