ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಅಪಾರ್ಟೆಂಟ್‌ನಲ್ಲಿ ಇವರದೇ ಪಾರ್ಕಿಂಗ್ ಜಾಗವನ್ನೇ ಅತಿಕ್ರಮಣ ಮಾಡಿಕೊಂಡಿದ್ದಲ್ಲದೆ, ಆ ಕುಟುಂಬದ ಮೇಲೆ ವಿನಾಯಕ ಗಾಡಿವಡ್ಡರ ಎಂಬಾತ ಗ್ಯಾಂಗ್ ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದು, ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ್ರೂ ಕೂಡ ಇನ್ನೂವರೆಗೂ ಕ್ರಮ ಕೈಗೊಂಡಿಲ್ಲವೆಂದ ನೊಂದ ಕುಟುಂಬ ಆರೋಪ ಮಾಡುತ್ತಿದೆ.