Public App Logo
Profile Picture

MyGov Kannada

@MyGovKannada
8304Followers
9Following
ಭಾರತವು ತನ್ನ ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಹಂತವನ್ನು ಪ್ರಾರಂಭಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ದೊರೆತ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಪ್ರೀತಿಗೆ  ನ್ಯವಾದ ತಿಳಿಸಿದರು.
ಜಾಗತಿಕ ಸೆಮಿಕಂಡಕ್ಟರ್ ರಂಗದಲ್ಲಿ ಭಾರತ ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿದೆ!
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೇಳಿದ ತಕ್ಷಣ ನಿಮ್ಮ ನೆನಪಿಗೆ ಬರುವ ಮೊದಲ ಪದ ಯಾವುದು?

ಕಾಮೆಂಟ್‌ನಲ್ಲಿ ನಮಗೆ ತಿಳಿಸಿ!
ಪ್ರಧಾನಿ ನರೇಂದ್ರ ಮೋದಿ  ಅವರು ತಮ್ಮ ಹುಟ್ಟುಹಬ್ಬವನ್ನು ದೇಶಕ್ಕಾಗಿ ಹೊಸ ಸಂಕಲ್ಪದೊಂದಿಗೆ ಆಚರಿಸಿಕೊಳ್ಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ವೇಗ ಬದಲಾಗಿದೆ. ಭಾರತವು ಮುಂದಿನ ಭವಿಷ್ಯಕ್ಕಾಗಿ ತನ್ನ ನಿರ್ಮಾಣವನ್ನು ಮುಂದುವರಿಸಿದೆ.
ವಿವಿಧ ರಾಷ್ಟ್ರಗಳು BRICS ಶೃಂಗಸಭೆಯಲ್ಲಿ ಒಂದಾಗಿವೆ!
ಈ ಬಾರಿಯ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಪಿಸೋಣ!
ಜಾಗತಿಕ ದಕ್ಷಿಣದ ಗಮನವನ್ನು ಸೆಳೆಯಲು ಭಾರತ ಸಜ್ಜಾಗಿದೆ!
ಜಾಗತಿಕ ದಕ್ಷಿಣದ ಗಮನವನ್ನು ಸೆಳೆಯಲು ಭಾರತ ಸಜ್ಜಾಗಿದೆ!
ಲಾಜಿಸ್ಟಿಕ್ಸ್, ಸಂಪರ್ಕ ಮತ್ತು ಆರ್ಥಿಕ ಪ್ರಗತಿಗೆ ಹೊಸ ವೇಗ ನೀಡುತ್ತಿರುವ ಭಾರತದ ಆಧುನಿಕ ಮೂಲಸೌಕರ್ಯ.
ಸರಕು ಸಾಗಣೆ ಸಮಯ 30 ಗಂಟೆಗಳಿಂದ ಕೇವಲ 10–12 ಗಂಟೆಗಳಿಗೆ ಇಳಿಕೆ!
ಜನನಿಬಿಡ ಸಭೆಯಲ್ಲೂ ಪ್ರಧಾನಿ ಮೋದಿ ಕಲಾಕೃತಿಗಳೊಂದಿಗೆ ಕಾಯುತ್ತಿದ್ದ ಜನರ ಪ್ರೀತಿಯ ಕಾಣಿಕೆಗಳನ್ನು ಸ್ವೀಕರಿಸಿದರು.
ಕಳೆದ 12 ವರ್ಷಗಳಲ್ಲಿ ಭಾರತದ ಕಾರ್ಯಸಂಸ್ಕೃತಿಯಲ್ಲಿ ಮಹತ್ವದ ಬದಲಾವಣೆ!
ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ ನಡುವಿನ 16 ಬೋಗಿಗಳ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವು ಯಶಸ್ವಿಯಾಗಿ ಸಾಗುತ್ತಿದೆ.
ಚಾಕೊಲೇಟ್ ಭಾರತಕ್ಕೆ ತಲುಪದಿರಬಹುದು, ಆದರೆ ಅದರ ಹಿಂದಿನ ಸಂದೇಶ ತಲುಪಿದೆ.
ರಾಷ್ಟ್ರದ ನೀತಿಗೆ ಭಗವಾನ್ ಶ್ರೀಕೃಷ್ಣನ ಉಪದೇಶವೇ ದಾರಿದೀಪ!
ಭಾರತ-ಬೆಲ್ಜಿಯಂ ನಡುವಿನ ಬೆಳೆಯುತ್ತಿರುವ ಆಯಕಟ್ಟಿನ ಸಹಭಾಗಿತ್ವಕ್ಕೆ ಹೊಸ ವೇಗ!
ಉಡುಪಿಯ ಅಷ್ಟಮಿಯ ಅಭೂತಪೂರ್ವ ಸಂಭ್ರಮ, ಭಕ್ತಿ ಹಾಗೂ ಸಾಂಸ್ಕೃತಿಕ ವೈಭವದ ಒಂದು ಸುಂದರ ನೋಟ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು!
ಪ್ರಧಾನಿ ಮೋದಿ ಅವರು #AtmanirbharBharat ಎಂದು ಹೇಳಿದಾಗ, ಭಾರತದ ರಕ್ಷಣಾ ಕ್ಷೇತ್ರವು "ಮತ್ತೇನೂ ಹೇಳಬೇಕಿಲ್ಲ" ಎನ್ನುತ್ತಿದೆ.
ಕಿರ್ಗಿಸ್ತಾನ್‌ನಲ್ಲಿ ಭಾರತ ಹೆಮ್ಮೆಯಿಂದ ಹೆಜ್ಜೆ ಹಾಕಿದೆ!
ಒಬ್ಬ ಮಹಿಳೆ ಸ್ವಾವಲಂಬಿಯಾದರೆ, ಇಡೀ ಕುಟುಂಬದ ಭವಿಷ್ಯ ಬಲಗೊಳ್ಳುತ್ತದೆ! 💪✨
ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಎಸ್‌ಸಿಒ ನಾಯಕರ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದರು.
ಭಾರತವು 7.8% GDP ಪ್ರಗತಿ ಸಾಧಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶ.
ದ್ವಿಪಕ್ಷೀಯ ಮಾತುಕತೆಯಿಂದ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿ!