Public App Logo
Profile Picture

Public News Soraba

@datta.jmc
57966Followers
19Following
ಸೊರಬ: ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರಿಂದ ಸಂಭ್ರಮ
ಸೊರಬ: ಮಾವಲಿ ಗ್ರಾಮದ ಹಕ್ಕಲಗೇರಿ ಶ್ರೀ ಶಿವಶಕ್ತಿ ಗ್ರಾಮಾಭಿವೃದ್ಧಿ ಸಮಿತಿಯಿಂದ ವಿಜೃಂಭಣೆಯ‌ ಹೋರಿ ಬೆದರಿಸುವ ಹಬ್ಬ
ಸೊರಬ: ಸೊರಬ ಪಟ್ಟಣದ ನದಿಕಟ್ಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಸ್ವಚ್ಛತಾ ಕಾರ್ಯ: ಡಿ.9ರಂದು ಕಾರ್ತಿಕೋತ್ಸವ
ಸೊರಬ: ಸೊರಬ ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ ಬೆಳ್ಳಿ ಹಬ್ಬದ ನಿಮಿತ್ತ ಯಶಸ್ವಿ ಗಣಿತ ಮತ್ತು ವಿಜ್ಞಾನ ವಸ್ತು ಪ್ರದರ್ಶನ
ಸೊರಬ: ರಾಜ್ಯ ಸುರಭಿಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಡಿ. 5 ರಂದು: ಸೊರಬದ ಮುರುಘಾಮಠದಲ್ಲಿ ಶ್ರೀ ಡಾ. ಮಹಾಂತ ಸ್ವಾಮೀಜಿ ಮಾಹಿತಿ
ಸೊರಬ: ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ ಬೆಳ್ಳಿ ಹಬ್ಬದ ನಿಮಿತ್ತ ವಿಜ್ಞಾನ ವಸ್ತು ಪ್ರದರ್ಶನ: ಮಕ್ಕಳ ಪ್ರತಿಭೆಯ ಅನಾವರಣ
ಸೊರಬ: ಸೊರಬ ಪಟ್ಟಣದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ: ಚಿಕ್ಕಮಗಳೂರಿನ ವಕೀಲ ಪ್ರೀತಂ ಮೇಲಿನ ಹಲ್ಲೆಗೆ ಖಂಡನೆ
ಸೊರಬ: ಸೊರಬ ಪಟ್ಟಣದಲ್ಲಿ ಸೇವಾ ಖಾಯಗೊಳಿಸಲು ಒತ್ತಾಯಿಸಿ ತಾಲೂಕು ಎಂಬಿಕೆ ಎಲ್ಸಿಆರ್ಪಿ ಒಕ್ಕೂಟದಿಂದ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಕೆ
ಸೊರಬ: ಸೊರಬ ಪಟ್ಟಣದ ಅಂಬೇಡ್ಕರ್ ಬಡಾವಣೆ ನಿವಾಸಿಗಳಿಂದ ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ತಹಶೀಲ್ದಾರ್ ಎಚ್.ಎ. ಸರಕಾವಸ್ ಅವರಿಗೆ‌ ಮನವಿ ಸಲ್ಲಿಕೆ
ಸೊರಬ: ಸೊರಬ ಪಟ್ಟಣದಲ್ಲಿ ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ : ಸಚಿವ ಎಸ್. ಮಧು ಬಂಗಾರಪ್ಪ ಉದ್ಘಾಟನೆ
ಸೊರಬ: ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶ್ರೀ ರೇಣುಕಾಂಬ ಆಟೋ ಮಾಲಿಕರು ಮತ್ತು ಚಾಲಕರ ಸಂಘದಿಂದ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
ಸೊರಬ: ಸೊರಬ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಮಕ್ಕಳಿಗೆ ಗಾಳಿಪಟ ಹಾರಿಸುವ ಕಾರ್ಯಕ್ರಮ
ಸೊರಬ: ಸೊರಬ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ: ಉಪನ್ಯಾಸಕ ರವಿ ಕಲ್ಲಂಬಿ ಉಪನ್ಯಾಸ
ಸೊರಬ: ತಾವರೆಕೊಪ್ಪ ಗ್ರಾಮದಲ್ಲಿ ಸಂಭ್ರಮದಿಂದ ಜರುಗಿದ ಹೋರಿ ಬೆದರಿಸುವ ಸ್ಪರ್ಧೆ
ಸೊರಬ: ಗುಡವಿ ಪಕ್ಷಿಧಾಮದಲ್ಲಿ ನಿರ್ಜಲೀಕರಣದಿಂದ ಹಕ್ಕಿಗಳ ಸಾವು; ಹಕ್ಕಿಗಳ ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತು
ಸೊರಬ: ಸೊರಬ ತಾಲೂಕಿನ ಆನವಟ್ಟಿಯ ನಾಡಕಚೇರಿ ಆವರಣದಲ್ಲಿ ಪಿಂಚಣಿ ಅದಾಲತ್: ಅರ್ಹರಿಗೆ ಮಂಜೂರಾತಿ ಆದೇಶ ಪತ್ರ ವಿತರಣೆ
ಸೊರಬ: ಸೊರಬ ಪಟ್ಟಣದ ಮುರುಘಾಮಠದ ಸಭಾಂಗಣದಲ್ಲಿ ಮಾಸಿಕ ಶಿವಾನುಭವ ಹಾಗೂ ಲಿಂ. ಕುಮಾರ ಪ್ರಭು ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮ
ಸೊರಬ: ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವ: ವಿ.ಎಲ್. ಶಿವಪ್ರಸಾದ್ ನೇತೃತ್ವ
ಸೊರಬ: ಸೊರಬ ಪಟ್ಟಣದಲ್ಲಿ ಕಸಾಪ, ರೋಟರಿ ಕ್ಲಬ್ ವತಿಯಿಂದ ರಾಜ್ಯೋತ್ಸವ ಅಂಗವಾಗಿ ಆಶುಕವಿತೆ, ರಸಪ್ರಶ್ನೆ, ಗೀತಗಾಯನ ಕಾರ್ಯಕ್ರಮ
ಸೊರಬ: ಸಾಬಾರ ಸಮೀಪ ಬೀಡು ಬಿಟ್ಟ ಆನೆಗಳ ಹಿಂಡು; ಸೊರಬ-ಹಾನಗಲ್ಲ ತಾಲ್ಲೂಕು ಗಡಿಯಲ್ಲಿ ಸಂಚಾರ
ಸೊರಬ: ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಏರ್ಪಡಿಸಿದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಮಂಗಳೂರು ತಂಡ ಪ್ರಥಮ
ಸೊರಬ: ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಬಡ್ಡಿ ಪಂದ್ಯಾವಳಿ: ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ಉದ್ಘಾಟನೆ
ಸೊರಬ: ಸೊರಬ ತಾಲೂಕಿನ ಸಾಬಾರ ಸಮೀಪದ ಜಮೀನುಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
ಸೊರಬ: ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ: ವಕೀಲ ಸುಧಾಕರ್ ಪಿ. ನಾಯ್ಕ್ ಧ್ವಜಾರೋಹಣ
ಸೊರಬ: ಚನ್ನಾಪುರ ಗ್ರಾಮದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ