Public App Logo
Profile Picture

ಶಿವಮೊಗ್ಗ ಸುದ್ದಿ ನಿರಂತರ

@suddi96
121412Followers
4Following
ಶಿವಮೊಗ್ಗ: ವಿನೋಬನಗರದ ಶಿವಾಲಯದ ಆವರಣದಲ್ಲಿ ಜಂಗಮ ಮಹಿಳಾ ಸಮಾಜದ ೪ ನೇ ವಾರ್ಷಿಕೋತ್ಸವ ಸಮಾರಂಭ
ಶಿವಮೊಗ್ಗ: ನಗರದ ರಾಗಿಗುಡ್ಡಕ್ಕೆ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಭೇಟಿ
ಶಿವಮೊಗ್ಗ: ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಅಪ್ಪಾಜಿ ಶ್ರೀ ನಾಗೇಂದ್ರ ಕುಮಾರ್ ಅವರಿಂದ ಸತ್ಸಂಗ ಕಾರ್ಯಕ್ರಮ
ಶಿವಮೊಗ್ಗ: ಫೆ.8ರಂದು ಸಿಎಂ ಜೊತೆ ವಿಐಎಸ್ಎಲ್ ಕಾರ್ಮಿಕರ ಸಭೆ- ನಗರದಲ್ಲಿ ಆಯನೂರು ಮಂಜುನಾಥ್ ಮಾಹಿತಿ
ಶಿವಮೊಗ್ಗ: ಪ್ರಧಾನಿ ಮೋದಿಯವರ ಮುಖಕ್ಕೆ ಇರುವ ವ್ಯಾಲ್ಯೂ ಕಡಿಮೆ ಆಗಿದೆ: ನಗರದಲ್ಲಿ ಹೆಚ್.ಎಸ್ ಸುಂದರೇಶ್
ಶಿವಮೊಗ್ಗ: ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳನ್ನು ಪುನರಾರಂಭಗೊಳಿಸಿ- ನಗರದಲ್ಲಿ ಎಎಪಿ ಮುಖಂಡ ಮನೋಹರ್ ಗೌಡ ಒತ್ತಾಯ
ಶಿವಮೊಗ್ಗ: ನಗರಕ್ಕೆ ಅಪ್ಪಾಜಿ ಶ್ರೀ ನಾಗೇಂದ್ರ ಕುಮಾರ್ ಭೇಟಿ: ವಿನೋಬನಗರದ ಬಳಿ ಅದ್ಧೂರಿ ಶೋಭಾಯಾತ್ರೆ
ಶಿವಮೊಗ್ಗ: ಎಲ್'ಬಿಎಸ್ ನಗರದಲ್ಲಿ ಕುಟುಂಬ ಮಿಲನ, ಸಾಂಸ್ಕೃತಿಕ ಸಂಗೀತ ಸಂಜೆ ಕಾರ್ಯಕ್ರಮ ಯಶಸ್ವಿ
ಶಿವಮೊಗ್ಗ: ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಕರ್ನಾಟಕ ನಾಡು ರಕ್ಷಣಾ ವೇದಿಕೆಯ ಏಳನೇ ವಾರ್ಷಿಕೋತ್ಸವ
ಶಿವಮೊಗ್ಗ: ನಗರದ ಮಹಾನಗರ ಪಾಲಿಕೆ ಕೋಟೆ ಸಂಕಿರಣದಲ್ಲಿ 'ಸ್ವನಿಧಿಯಿಂದ ಸಮೃದ್ಧಿಯ ಕಡೆಗೆ' ಕಾರ್ಯಕ್ರಮ
ಶಿವಮೊಗ್ಗ: ಡಿಎಆರ್ ಸಭಾಂಗಣದಲ್ಲಿ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಕ್ಕಳ ಪ್ರಕರಣಗಳ ನಿರ್ವಹಣೆ ಕುರಿತು ಸಾಮರ್ಥ್ಯ ಅಭಿವೃದ್ಧಿ ತರಬೇತಿ
ಶಿವಮೊಗ್ಗ: ಗೋವಿಂದಾಪುರದಲ್ಲಿ ಲಾಟರಿ ಮೂಲಕ ಆಶ್ರಯ ಸಮಿತಿ ಮನೆಗಳ ವಿತರಣೆ ಕಾರ್ಯಕ್ರಮ
ಶಿವಮೊಗ್ಗ: ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಕಾಂಗ್ರೆಸ್'ನಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಶಿವಮೊಗ್ಗ: ನಗರದ ವಿಶ್ವೇಶ್ವರಯ್ಯ ರಸ್ತೆ ಬಳಿ ವಿಐಎಸ್ಎಲ್ ಉಳಿವಿಗಾಗಿ ಒತ್ತಾಯಿಸಿ ಎನ್ಎಸ್'ಯುಐ ಪ್ರತಿಭಟನೆ
ಶಿವಮೊಗ್ಗ: ನಗರದ ಮಿಳಘಟ್ಟ ಹೂವಿನ ಮಾರುಕಟ್ಟೆಯಲ್ಲಿ ಆಪ್'ನಿಂದ ಪ್ರಚಾರ ಕಾರ್ಯಕ್ರಮ
ಶಿವಮೊಗ್ಗ: ಮಹಿಳಾ ಸಬಲೀಕರಣದಿಂದ ಕುಟುಂಬದ ಆರ್ಥಿಕ ವ್ಯವಸ್ಥೆ ಸದೃಢ- ನಗರದಲ್ಲಿ 
ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಹೇಳಿಕೆ
ಶಿವಮೊಗ್ಗ: ಜೆಎನ್ಎನ್ ಕಾಲೇಜಿನಲ್ಲಿ ಕಿಯೋನಿಕ್ಸ್ ಸಂಸ್ಥೆಯ ಉನ್ನತ ತರಬೇತಿ ಮಾಹಿತಿ‌ ಕಾರ್ಯಾಗಾರ; ರವಿ ಡಿ ಚನ್ನಣ್ಣನವರ್ ಭಾಗಿ
ಶಿವಮೊಗ್ಗ: ಫೆ.5ರಂದು ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಸಮಾರಂಭ: ನಗರದಲ್ಲಿ ರುದ್ರಮುನಿ ಸಜ್ಜನ್
ಶಿವಮೊಗ್ಗ: ಫೆ. 4ರಂದು ಜೈನ್ ಪಬ್ಲಿಕ್ ಶಾಲೆಯಲ್ಲಿ ಫನ್ ಫೆಸ್ಟ್ ಆಯೋಜನೆ: ನಗರದಲ್ಲಿ  ಶಾಲಾ ಸಮಿತಿಯಿಂದ ಮಾಹಿತಿ
ಶಿವಮೊಗ್ಗ: ವಿಐಎಸ್ಎಲ್ ಉಳಿಸಿಕೊಳ್ಳಲು ಈಗಲೂ ಪ್ರಯತ್ನ ಮುಂದುವರೆಸಿದ್ದೇವೆ: ನಗರದಲ್ಲಿ ಸಂಸದ ಬಿ.ವೈ ರಾಘವೇಂದ್ರ
ಶಿವಮೊಗ್ಗ: ಬಿಜೆಪಿ ಯುವಮೋರ್ಚಾ ಶಿವಮೊಗ್ಗ ನಗರ ವತಿಯಿಂದ ಎ.ಟಿ.ಎನ್.ಸಿ.ಸಿ ಕಾಲೇಜು ಮುಂಭಾಗ ವಿಜಯ ಸಂಕಲ್ಪ ಅಭಿಯಾನ
ಶಿವಮೊಗ್ಗ: ಗಾಜನೂರಿನ ಸರ್ಕಾರಿ ಶಾಲೆ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ
ಶಿವಮೊಗ್ಗ: ಜಿಲ್ಲೆಯ ಮೂರು ಗ್ರಾಪಂ 4 ಸ್ಥಾನಕ್ಕೆ ಉಪ ಚುನಾವಣೆಗೆ ದಿನಾಂಕ ನಿಗದಿ
ಶಿವಮೊಗ್ಗ: ನಗರದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಿಂದ ಎರಡು ಆನೆ ಮಧ್ಯಪ್ರದೇಶಕ್ಕೆ ರವಾನೆ
ಶಿವಮೊಗ್ಗ: ಫೆ.4ಕ್ಕೆ ಗಾಯನ ಕಾರ್ಯಕ್ರಮ ಆಯೋಜನೆ: ನಗರದಲ್ಲಿ ಆರ್.ಅಚ್ಯುತರಾವ ಮಾಹಿತಿ