Public App Logo
Profile Picture

Bangalore Updates

@allindiannews
66313Followers
1Following
ಬೆಂಗಳೂರು ಉತ್ತರ: ಬೆಂಗಳೂರಿನಲ್ಲಿ 3 ಪಿಸ್ತೂಲ್, 99 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದ ಪ್ರಕರಣ; ಕಬ್ಬನ್ ಪಾರ್ಕ್ ಪೊಲೀಸರಿಂದ ತನಿಖೆ ಚುರುಕು
ಯೆಲಹಂಕ: ಆಗಸ್ಟ್‌ನಲ್ಲಿ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ವಿಧಾನಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್
ಯೆಲಹಂಕ: ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ನಮ್ಮ ಮಕ್ಕಳಿಗೆ ಬೇಡ: ವಿಕಾಸಸೌಧದಲ್ಲಿ ಸಚಿವ ಪ್ರಿಯಾಂಕ ಖರ್ಗೆ
ಬೆಂಗಳೂರು ಉತ್ತರ: ಬಿಜೆಪಿ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಗಿದೆ: ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ
ಯೆಲಹಂಕ: ಸುಳ್ಳು ಸುದ್ದಿ ಹಬ್ಬಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಬೆಂಗಳೂರಿನ ಕಚೇರಿಯಲ್ಲಿ ಸಚಿವ ಜಮೀರ್ ಅಹಮದ್ ಎಚ್ಚರಿಕೆ
ಬೆಂಗಳೂರು ಉತ್ತರ: ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್‌ಗಿರಿಗೆ ಅಂತ್ಯ: ವಿಕಾಸಸೌಧದಲ್ಲಿ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು ಉತ್ತರ: ಗೃಹ ಲಕ್ಷ್ಮಿ ಯೋಜನೆಯಡಿ 1.3 ಕೋಟಿ ಅರ್ಜಿ ಬರುವ ನಿರೀಕ್ಷೆ: ಬೆಂಗಳೂರಿನಲ್ಲಿ 
ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು ಉತ್ತರ: ಡಿ.ಕೆ.ಶಿವಕುಮಾರ್ ಹೆಗಲಿಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ
ಬೆಂಗಳೂರು ಉತ್ತರ: ಸಿದ್ದರಾಮಯ್ಯನಿಂದ 24 ಹಿಂದೂಗಳ ಹತ್ಯೆ ಹೇಳಿಕೆ ಕೇಸ್; ತನಿಖೆಗೆ ಮಧ್ಯಂತರ ತಡೆ ನೀಡಿದ ಬೆಂಗಳೂರಿನ ಹೈಕೋರ್ಟ್
ಬೆಂಗಳೂರು ಉತ್ತರ: ಹರಿಪ್ರಸಾದ್‌ರನ್ನು ಸಂಪುಟದಿಂದ ದೂರವಿಟ್ಟಿದ್ದು ಸಿಎಂ ಮಾಡಿದ ಒಳ್ಳೆಯ ಕೆಲಸ: ರಾಜ್ಯ ಬಿಜೆಪಿ ಟ್ವೀಟ್
ಬೆಂಗಳೂರು ಉತ್ತರ: ಮೆಟ್ರೋ ಕಾಮಗಾರಿಗೆ 203 ಮರ ತೆರವು, 45 ಸ್ಥಳಾಂತರ; ಹೈಕೋರ್ಟ್'ನಿಂದ ಅನುಮತಿ
ಯೆಲಹಂಕ: ವೈಟ್ ಫೀಲ್ಡ್'ನಲ್ಲಿ ಪ್ರತಿ ತಿಂಗಳು ಟ್ಯಾಂಕರ್ ನೀರಿಗಾಗಿ 10 ಸಾವಿರ ಖರ್ಚು; ನಿವಾಸಿಗಳ ಪರದಾಟ
ಬೆಂಗಳೂರು ಉತ್ತರ: ಮೀಟೂ ಕೇಸ್: 8ನೇ ಎ.ಸಿ.ಎಂ.ಎಂ ನ್ಯಾಯಾಲಯದಿಂದ ನಟಿ ಶ್ರುತಿ ಹರಿಹರನ್'ಗೆ ನೋಟಿಸ್
ಬೆಂಗಳೂರು ಪೂರ್ವ: ಕೋಮುವಾದ ಒಂದು ಸಮುದಾಯಕ್ಕೆ ಸೀಮಿತವಲ್ಲ: ವಿಧಾನಸೌಧದಲ್ಲಿ ಸಚಿವ ಪರಮೇಶ್ವರ್‌
ಬೆಂಗಳೂರು ದಕ್ಷಿಣ: ಕುಡಿಯುವ ನೀರಿನ ಅಭಾವದ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ
ಬೆಂಗಳೂರು ದಕ್ಷಿಣ: ರಾಮೋಹಳ್ಳಿ, ಕೆಂಗೇರಿ ಟೌನ್ ಸೇರಿ ನಗರದ ಹಲವೆಡೆ ಜೂನ್ 9ರಿಂದ 11ರವರೆಗೆ ವಿದ್ಯುತ್ ವ್ಯತ್ಯಯ
ಬೆಂಗಳೂರು ದಕ್ಷಿಣ: ಉಚಿತ ಬಿಡಿ, ವಿದ್ಯುತ್ ಪೂರೈಸಿ ಎಂದು ಜನ ಶಾಪ ಹಾಕುತ್ತಿದ್ದಾರೆ: ರಾಜ್ಯ ಬಿಜೆಪಿ ಟ್ವೀಟ್
ಬೆಂಗಳೂರು ದಕ್ಷಿಣ: ನಗರದಲ್ಲಿ ನಾಯಿಗಳ ಮಾರಣ ಹೋಮ; ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು ಉತ್ತರ: ಜೂ.11ರಂದು ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ; ಶಕ್ತಿ ಯೋಜನೆಗೆ ಚಾಲನೆ
ಬೆಂಗಳೂರು ಪೂರ್ವ: ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ: ವಿಧಾನಸೌಧದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕಿಡಿ
ಬೆಂಗಳೂರು ದಕ್ಷಿಣ: ಬಿಬಿಎಂಪಿ ವಾರ್ಡ್​ಗಳ ಸಂಖ್ಯೆಯನ್ನು 250 ಕ್ಕೇರಿಸಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್
ಬೆಂಗಳೂರು ದಕ್ಷಿಣ: ಚೂಡಸಂದ್ರದಲ್ಲಿ ಕಲುಷಿತ ನೀರು ಸೇವಿಸಿ 118 ಮಂದಿ ಅಸ್ವಸ್ಥ
ಬೆಂಗಳೂರು ಉತ್ತರ: ಕಾಂಗ್ರೆಸ್ ಗ್ಯಾರಂಟಿಗಳು ಜಾರಿಗೆ ಬರುವ ಲಕ್ಷಣ ಕಾಣಿಸ್ತಿಲ್ಲ: ಮಲ್ಲೇಶ್ವರದಲ್ಲಿ ಶ್ರೀರಾಮುಲು ವಾಗ್ದಾಳಿ
ಬೆಂಗಳೂರು ಪೂರ್ವ: ನೆಟೆರೋಗದ ಮೊದಲ ಕಂತಿನ ₹ 74 ಕೋಟಿ ಪರಿಹಾರ ಹಣ ಬಿಡುಗಡೆ: ವಿಕಾಸಸೌಧದಲ್ಲಿ ಸಚಿವ ಚಲುವರಾಯಸ್ವಾಮಿ
ಬೆಂಗಳೂರು ಪೂರ್ವ: ಜನ ವಿರೋಧಿ ಕಾಯ್ದೆ ರದ್ದು ಪಡಿಸಲು ಸರ್ಕಾರ ಕ್ರಮ: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ