Public App Logo
Profile Picture

MK News

@mknewskannada22
96Followers
3Following
ಕಿತ್ತೂರಿನಲ್ಲಿ ಗಣೇಶ್ ಉತ್ಸವಕ್ಕೆ ರೆಡಿಯಾಗುತ್ತಿರುವ ಗಣೇಶನ ಮೂರ್ತಿಗಳು.
ಬೆಳಗಾವಿ ಜಿಲ್ಲೆ ಕಾಕತಿ ಸಿದ್ದೇಶ್ವರ ದೇವಸ್ಥಾನದ ಕಡೇ ಶ್ರಾವಣ ಮಾಸದ ವಿಶೇಷ
E D ದಾಳಿಯ ಬಳಿಕ ಸತೀಶ್ ಜಾರಕಿಹೊಳಿ ಕುಟುಂಬದವರಿಗೆ ಧೈರ್ಯ ತುಂಬಿದ ಬಾಲಚಂದ್ರ ಜಾರಕಿಹೊಳಿ.
ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ನಗದುರೂಪದ ತುಲಾಭಾರ ಗೌಡ್ರು
ಚೆನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಗಣಪತಿ ಹಬ್ಬವನ್ನು ಭಕ್ತಿ, ಸಂಭ್ರಮದಿಂದ  ಆಚರಿಸಿ ಪೊಲೀಸರಿಂದ ಶಾಂತಿಪಾಲನಾ ಸಭೆ.
ಚನ್ನಮ್ಮನ ಕಿತ್ತೂರಿನ  ಬಸವ ಮಂಟಪದಲ್ಲಿ ಬಸವ ಜ್ಯೋತಿ ಕಾರ್ಯಕ್ರಮದ ವಿಶೇಷ.🙏🙏🙏
ಕಿತ್ತೂರಿನ ಪುರಾತನ ಕಾಲದ  ಹೊಂಡದ ಬಸವೇಶ್ವರ ಶ್ರಾವಣ ಮಾಸದ ವಿಶೇಷ. 🙏🙏🙏
ಚನ್ನಮ್ಮನ ಕಿತ್ತೂರಿನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ಯ ಗುರುಭವನದಲ್ಲಿ ವಿದ್ಯಾರ್ಥಿಗಳ ವಿಶೇಷ..!
ಕಿತ್ತೂರು ಪಟ್ಟಣದ ಶ್ರೀ ಸಂತ ನಾಮದೇವ್ ಹರಿ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಿಂದ ಆಚರಿಸಲಾಯಿತು.
ಚನ್ನಮ್ಮನ ಕಿತ್ತೂರಿನ ನಾಮದೇವ ಸಿಂಪಿ ಸಮಾಜದ ಬಾಂಧವರಿಂದ ಶ್ರೀ ಕೃಷ್ಣ ಜನ್ಮಾಸ್ಟಮಿ ಪ್ರಯುಕ್ತ ದಿಂಡಿ ಕಾರ್ಯಕ್ರಮ. 🙏
60ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಬಂಗ್ಲೆ ಮಲ್ಲಿಕಾರ್ಜುನ ಅವರಿಗೆ.🙏👍
ಕಿತ್ತೂರು:  ಕಾಮಗಾರಿಗಳನ್ನು ಒಂದೇ ಪ್ಯಾಕೇಜ್‌ ಕರೆಯುವ ಕ್ರಮಕ್ಕೆ ಸ್ಥಳೀಯ ಗುತ್ತಿಗೆದಾರರಿಂದ ವಿರೋಧ ವ್ಯಕ್ತವಾಗಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ಪ್ರಕಾಶ ನಿಕಂ ಅಧಿಕಾರ ಸ್ವೀಕಾರ. .ಭೂಷಣ್ ಬೊರಸೆ ಹುಬ್ಬಳ್ಳಿಗೆ ವರ್ಗಾವಣೆ.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ  ಚುನ್ನಪ್ಪ ಪೂಜೆರಿಯವರೊಂದಿಗೆ ನೇರ ಸಂದರ್ಶನ. ಎಂಕೆ ನ್ಯೂಸ್   ರಾಜಶೇಖರ್ ಕೋಟಿ.
ನೋಡಿ ಈ ಮೂಕ ಪ್ರಾಣಿ ರಾತ್ರಿಯಾದರೂ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ..!
ಚ,ಕಿತ್ತೂರಿನ ಸ್ವಗೃಹದಲ್ಲಿ ಮಾಜೀ ಶಾಸಕ ಮಹಾಂತೇಶ ದೊಡಗೌಡರ  ಬಸವ ಜ್ಯೋತಿ ಪೂಜಾ ಕಾರ್ಯಕ್ರಮ.🙏
ಚ,ಕಿತ್ತೂರಿನ ಸ್ವಗೃಹದಲ್ಲಿ ಮಾಜೀ ಶಾಸಕ ಮಹಾಂತೇಶ ದೊಡಗೌಡರ  ಬಸವ ಜ್ಯೋತಿ ಪೂಜಾ ಕಾರ್ಯಕ್ರಮ
ಈ ಬಾರಿ ಕಬ್ಬಿನ ದರ ₹ 5500 ತೆಗೆದುಕೊಂಡೇ ತೀರುತ್ತೇವೆ:ರೈತ ಮುಖಂಡ ಚುನ್ನಪ್ಪ ಪೂಜೇರಿ ಕಿತ್ತೂರಿನಲ್ಲಿ ಹೇಳಿಕೆ.
ಜನ್ಮದಿನದ ನಿಮಿತ್ತ ನಿಚ್ಚಣಕಿಗೆ ಭೇಟಿ ನೀಡಿದ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಶ್ರೀ ಮಡಿವಾಳೇಶ್ವರ ದರ್ಶನ
ಕಿತ್ತೂರು ಬಸ್ ನಿಲ್ದಾಣ  ಹೋರಾಟದ ಸ್ಥಳಕ್ಕೆ ಶಾಸಕರು ಬಾಬಾ ಸಾಹೇಬ್ ಪಾಟೀಲ್. ಹೋರಾಟವನ್ನು ಕೈ ಬಿಟ್ಟ ಹೋರಾಟಗಾರರು
ಕಿತ್ತೂರು ಹೋರಾಟವನ್ನು ತಿಳಿಗೊಳಿಸಿದ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್. ಹೋರಾಟವನ್ನು ಕೈ ಬಿಟ್ಟ ಹೋರಾಟಗಾರರು
ಕಿತ್ತೂರಿನಲ್ಲಿ ಬಸ್ ನಿಲ್ದಾಣ ಬೇಡಿಕೆ ಈಡೇರಿಸಲು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘ ಧರಣಿ, ಉಗ್ರ ಹೋರಾಟಕ್ಕೆ ಎಚ್ಚರಿಕೆ.
ಬೆಳಗಾವಿ ಕಮಿಷನರ್ ಭೂಷಣ್ ಬೋರಸೆ ವರ್ಗಾವಣೆ ತಡೆಗೆ ಕರವೇ ಆಗ್ರಹ.
ಮಂತ್ರಾಲಯದಲ್ಲಿ ರಾಯರ ಆರಾಧನೆಯ ವಿಶೇಷ ರೀತಿಯಲ್ಲಿ ದರ್ಶನದ ಭಾಗ್ಯ ಲಕ್ಷಾಂತರ ಭಕ್ತರು ಬಾಗಿ  ನೋಡಿ ರಾಯರ ದರ್ಶನ.🙏
ಕಿತ್ತೂರಿನ "ಹಳೆಬಸ್ ನಿಲ್ದಾಣವನ್ನು ವ್ಯಾಪಾರ ಮಳಿಗೆ ಮಾಡಿದ್ದಾರೆ . ನಾಳೆ ತೆರವುಗೊಳಿಸದಿದ್ದರೆ ಉಗ್ರ ಹೋರಾಟ..?