Public App Logo
Profile Picture

PIB Karnataka

@pibbengaluru
25567Followers
3Following
ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ, ಅಂಗನವಾಡಿ ಕೇಂದ್ರಗಳು 'ಆರಂಭಿಕ ಬಾಲ್ಯದ ಆರೈಕೆ&ಶಿಕ್ಷಣ'ವನ್ನು ಪ್ರೋತ್ಸಾಹಿಸುತ್ತಿವೆ.
ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದರು.
ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ಅನಂತ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಧಾನಮಂತ್ರಿ @narendramodi ಅವರಿಂದ ಸೆಮಿಕಾನ್ ಇಂಡಿಯಾದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ
ಡಿಜಿಟಲ್ ಮಾರುಕಟ್ಟೆಯ ಹೆಮ್ಮೆಯ ಹೆಜ್ಜೆ: ಸಾರ್ವಜನಿಕ ಖರೀದಿಯನ್ನು ಮರುರೂಪಿಸುತ್ತಿರುವ @GeM_India!
ಸಾರ್ವಜನಿಕ ಖರೀದಿಯಲ್ಲಿ ಡಿಜಿಟಲ್ ಕ್ರಾಂತಿ: ಯಶಸ್ಸಿನ ದಶಕವನ್ನು ಪೂರೈಸಿದ GeM!
ಕೇಂದ್ರ ಸಂಪುಟವು ಇಪಿಎಫ್  ವೇತನ ಮಿತಿಯನ್ನು ತಿಂಗಳಿಗೆ ₹15,000 ರಿಂದ ₹25,000 ಗೆ ಹೆಚ್ಚಿಸಲು ಅನುಮೋದನೆ ನೀಡಿದೆ.
▪️ ಇಪಿಎಫ್‌ಒ ವೇತನ ಮಿತಿಯನ್ನು ತಿಂಗಳಿಗೆ ₹15,000 ರಿಂದ ₹25,000 ಗೆ ಹೆಚ್ಚಿಸಲು #Cabinet ಅನುಮೋದನೆ ನೀಡಿದೆ.
ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಅಂಗನವಾಡಿಯಲ್ಲಿ ದೊರೆಯುತ್ತಿದೆ ಸರಿಯಾದ ಪೌಷ್ಟಿಕಾಂಶದ ಜೊತೆಗೆ ಉಜ್ವಲ ಶಿಕ್ಷಣದ ಅಡಿಪಾಯ.
#Throwback
ಆಯುರ್ವೇದ ದಿನ. ಧೇಯ್ಯವಾಕ್ಯ "ಆರೋಗ್ಯಕರ ನಾಳೆಗಾಗಿ ಆಯುರ್ವೇದ".

ದಿನಾಂಕ: 23 ಸೆಪ್ಟೆಂಬರ್ 2026

#11thAyurvedaDay
ಅಂಗನವಾಡಿಯ ಪೌಷ್ಟಿಕ ಆಹಾರ ಮತ್ತು ಆರೈಕೆಯೊಂದಿಗೆ ಪ್ರತಿಯೊಂದು ಮಗುವಿನ ಉಜ್ವಲ ಹಾಗೂ ಆರೋಗ್ಯಕರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ.
18ನೇ ಬ್ರಿಕ್ಸ್ ಶೃಂಗಸಭೆ

 ಮೊದಲನೇ ದಿನದ ಮುಖ್ಯಾಂಶಗಳು

📍 ಭಾರತ ಮಂಟಪ, ನವದೆಹಲಿ
📅 12 ಸೆಪ್ಟೆಂಬರ್ 2026

🎥  ವೀಕ್ಷಿಸಿ ⬇️
ಭಾರತದ ಪ್ರತಿ ಮನೆಗೂ ವಿದ್ಯುತ್!
ದಕ್ಷಿಣ ಭಾರತದ ರೈಲು ಸಂಪರ್ಕಕ್ಕೆ ಬೃಹತ್ ಉತ್ತೇಜನ!
ತೆಲಂಗಾಣಕ್ಕೆ ಸಶಕ್ತ ರೈಲು ಸಂಪರ್ಕದ ಕೊಡುಗೆ!
ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ರೈಲು ಸಂಪರ್ಕ ಬಲವರ್ಧನೆ!
ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ & ತೆಲಂಗಾಣದ 17 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 540 ಕಿ.ಮೀ. ರೈಲು ವಿಸ್ತರಣೆ
ದಕ್ಷಿಣ ಭಾರತದ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕಕ್ಕೆ ಬೃಹತ್ ಉತ್ತೇಜನ! 🚆🇮🇳
ವಿಶ್ವ ಇವಿ ದಿನದಂದು, ಭಾರತದ ಎಲೆಕ್ಟ್ರಿಕ್ ವಾಹನಗಳ ಸಂಚಾರದ ಪಯಣವು ಮೋದಿ ಅವರ ನಾಯಕತ್ವದಲ್ಲಿ * ಬೃಹತ್ ಪರಿವರ್ತನೆಯನ್ನು ಬಿಂಬಿಸುತ್ತಿದೆ.
ಪ್ರಧಾನಮಂತ್ರಿ @narendramodi ಅವರು ಗುಜರಾತ್‌ನ ವಡೋದರಾದಲ್ಲಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ ಉಪಸ್ಥಿತಿಯನ್ನು ಸತತವಾಗಿ ಬಲಪಡಿಸುತ್ತಿರುವ @APEDADOC
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಉಪಸ್ಥಿತಿಯನ್ನು ಬಲಪಡಿಸಿದ ಭಾರತೀಯ ಉತ್ಪನ್ನಗಳು
ರಾಷ್ಟ್ರೀಯ ಜೈವಿಕ ಉತ್ಪಾದನಾ ಕಾರ್ಯಕ್ರಮದ ಸಚಿವಾಲಯವಾಗಿ, @APEDADOC ಸುಧಾರಣೆಗಳು&ಮೇಲ್ವಿಚಾರಣೆಯ ಮೂಲಕ ಜೈವಿಕ ರಫ್ತನ್ನು ವಿಸ್ತರಿಸುತ್ತಿದೆ.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಮಿಥ್ಯ’ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ‘ರಜತ ಕಮಲ’ ಗೌರವಕ್ಕೆ ಭಾಜನರಾದ ಅತೀಶ್ ಎಸ್ ಶೆಟ್ಟಿ
ಯಾವ ಕಸವನ್ನು ಯಾವ ಬುಟ್ಟಿಯಲ್ಲಿ ಹಾಕಬೇಕು? 🤔🚮