Public App Logo
Profile Picture

MB Umesh

@mbumesh050
94Followers
0Following
ಬೇಲೂರು.ವಿರೂಪಾಕ್ಷರಿಗೆ ಪ್ರತಿಷ್ಠಿತ ಸಮಾಜ ಸೇವಾ ಪ್ರಶಸ್ತಿ.ಯುವ ಉದ್ಯಮಿ ವಿರೂಪಾಕ್ಷ ಅವರ ಸಮಾಜ ಸೇವೆ ಗುರುತಿಸಿ ಗೌರವ.
ಕುಶಾಲನಗರ : ಅದ್ದೂರಿ ಓಣಂ ಆಚರಣೆ🔹 ಎಲ್ಲಾ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು : ಅಪ್ಪಚ್ಚುರಂಜನ್.
ಸಕಲೇಶಪುರ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ🔹 ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕೆರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ.
ಹಾಸನ.ಮಲ್ಲಾಪುರಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ🔹 ರಾಗಿ ಬೆಳೆ ಹಾನಿ ಪ್ರದೇಶದಲ್ಲಿ ಬರ ವೀಕ್ಷಣೆ
ಬೇಲೂರು/ ಅರೇಹಳ್ಳಿ ಅವ್ಯವಸ್ಥೆಯ ತಾಣವಾದ ಸರಕಾರಿ ಉರ್ದು ಶಾಲೆ.ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಕೆಆರ್‌ಎಸ್ ಪಕ್ಷ ಆಗ್ರಹ.
ಬೇಲೂರು/ಅರೇಹಳ್ಳಿ.ಜಗಬೋರನಹಳ್ಳಿ ಜನರ ಬದುಕು ಬರ್ಬಾದ್  ಕಾಡಾನೆಗಳ ಹಾವಳಿಗೆ ಜೋಳ, ಶುಂಠಿ, ಅಡಕೆ ಬೆಳೆ ಆಹುತಿ.
ಹಾಸನ.ಕೇಂದ್ರ ಬರ ಅಧ್ಯಯನ ತಂಡದೆದುರು ರೈತರ ಸಂಕಷ್ಟ ಬಿಚ್ಚಿಟ್ಟ ಡಿಸಿ ಲತಾಕುಮಾರಿ!
ಸಕಲೇಶಪುರ. ತಾಲ್ಲೂಕಿನಲ್ಲಿ ಪ್ರವಾಸಿಗರ ದಂಡು, ಟ್ರಾಫಿಕ್ ಜಾಮ್ ಜಾಮ್ ಜಾಮ್...!
ಸಕಲೇಶಪುರ | ಇಬ್ಬಡಿ ಸುಳ್ಳಕ್ಕಿಯಲ್ಲಿ ಕಾಡಾನೆಗಳ ಹಾವಳಿ!🔹 ಕಾಫಿ ತೋಟದಲ್ಲಿ ಗಂಡು ಕಾಡಾನೆಗಳ ಸಂಚಾರ.
ಹಾಸನ.ಯಶಸ್ವಿಯಾಗಿ ನಡೆದ ಹಾಸನ ಸರ್ಕಾರಿ, ಅರೆ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಸರ್ವ ಸದಸ್ಯರ ಸಮಾಗಮ ಸಮಾರಂಭ.
ಕುಶಾಲನಗರ | ಕಾಂಗ್ರೆಸ್‌ಗೆ 15ಕ್ಕೂ ಹೆಚ್ಚು ಕಾರ್ಯಕರ್ತರ ಸೇರ್ಪಡೆ.
ಶುಭೋದಯ 💐💐💐💐💐
ಸಕಲೇಶಪುರ.ಬನವಾಸೆಯಲ್ಲಿ ಮೀಟರ್ ರೀಡರ್ ಮೇಲೆ ಹಲ್ಲೆ ಆರೋಪ🔴 ಅಕ್ರಮ ವಿದ್ಯುತ್ ಸಂಪರ್ಕ ಕಡಿತಕ್ಕೆ ಆಕ್ರೋಶ.
ಹಾಸನ.ಕಾಂಗ್ರೆಸ್ ಕಚೇರಿಯಲ್ಲಿ ಗದ್ದಲ.ಸಂಸದ ಶ್ರೇಯಸ್ ಪಟೇಲ್ ಹೆಸರು ಪ್ರಸ್ತಾಪಿಸದಿದ್ದಕ್ಕೆ ಆಕ್ಷೇಪ.
ಹಾಸನ.ಕಾಂಗ್ರೆಸ್ ಕಚೇರಿಯಲ್ಲಿ ಗದ್ದಲ.ಸಂಸದ ಶ್ರೇಯಸ್ ಪಟೇಲ್ ಹೆಸರು ಪ್ರಸ್ತಾಪಿಸದಿದ್ದಕ್ಕೆ ಆಕ್ಷೇಪ.
ಕುಶಾಲನಗರ :ಕೇರಳ ಸಮಾಜದ ವತಿಯಿಂದ ಅಕ್ಟೋಬರ್ 4 ರಂದು ಅದ್ದೂರಿ ಓಣಂ ಹಬ್ಬಾಚರಣೆ
ಹಾಸನದಲ್ಲಿ ಅರ್ಥಪೂರ್ಣವಾಗಿ ಜರುಗಿದ ಮಹಾತ್ಮ ಗಾಂಧಿ ಜಯಂತಿ ಆಚರಣೆ
ಗಾಂಧೀಜಿ–ಶಾಸ್ತ್ರಿ ಜೀವನಾದರ್ಶಗಳು ದೇಶಕ್ಕೆ ದಾರಿದೀಪ: ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ
ಅಂಗನವಾಡಿ ಕಾರ್ಯಕರ್ತರು, ಅಧಿಕಾರಿ ವರ್ಗದ ಉತ್ತಮ ಸೇವೆ ಶ್ಲಾಘನೀಯ: ಶಾಸಕ ಎಚ್.ಕೆ. ಸುರೇಶ್
ಕುಶಾಲನಗರದಲ್ಲಿ ಬಿಜೆಪಿಯಿಂದ ಸ್ವಚ್ಛತಾ ಅಭಿಯಾನ: ಕಸ ಬೀದಿಗೆ ಹಾಕಬೇಡಿ - ಅಪ್ಪಚ್ಚು ರಂಜನ್ ಕರೆ
ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಅರ್ಥಪೂರ್ಣ ಆಚರಣೆ
56 ಯೂನಿಟ್ ರಕ್ತ ಸಂಗ್ರಹ: ರೋಟರಿ ಕ್ಲಬ್‌ಗೆ ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಪ್ರಶಂಸನಾಪತ್ರ ವಿತರಣೆ.
ವೀರಶೈವ ಲಿಂಗಾಯತ ಪರಂಪರೆ ಅತ್ಯಂತ ಪ್ರಾಚೀನ: ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ
ದಿನಗೂಲಿ ನಂಬಿದ ನಿರ್ಗತಿಕರ ಹಸಿವಿಗೆ ಸ್ಪಂದಿಸಿದ ಕರವೇ ಸ್ವಾಭಿಮಾನಿ ಸೇನೆ  ದಾನಿಗಳ ಸಹಕಾರ
ಗಾಂಧೀ ಜಯಂತಿ ಪ್ರಯುಕ್ತ ಹಾಸನಾಂಬ ದೇವಾಲಯ ಸುತ್ತಾ ಸ್ವಚ್ಛತಾ ಶ್ರಮದಾನ ಮಾಡಿದ ಶಾಸಕರು-ಡಿಸಿ