Public App Logo
Profile Picture

Suresh M.N

@m.n.suresh
52955Followers
8Following
ಕನಕಪುರ: ನಗರದ ರೂರಲ್ ಬಾಲಕಿಯರ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಕನಕಪುರ: ದೊಡ್ಡಆಲಹಳ್ಳಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ; ತಾಲ್ಲೂಕಿನ ಅಭಿಮಾನಿಗಳಿಂದ ಅಭಿನಂದನೆ
ಹಾರೋಹಳ್ಳಿ: ಪಟ್ಟಣದ ಬಾಪು ಶಾಲೆಯಲ್ಲಿ ವಿದ್ಯಾರ್ಥಿ, ಪೋಷಕರಿಗಾಗಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ
ಕನಕಪುರ: ನಗರದ ಬ್ಲಾಸಮ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ
ಹಾರೋಹಳ್ಳಿ: ದೇವರ ಕಗ್ಗಲಹಳ್ಳಿಯ ದಯಾನಂದ ಸಾಗರ್ ಕಾಲೇಜು ಆವರಣದಲ್ಲಿ ವಿವಿಯ 7ನೇ ವರ್ಷದ ಘಟಿಕೋತ್ಸವ, 1300 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಕನಕಪುರ: ಅರಳಾಳು ಹಾಲು ಶೀತಲೀಕರಣದ ಎದುರು ಕ್ಷುಲ್ಲಕ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಯುವಕನ ಮೇಲೆ ಕಲ್ಲಿನಿಂದ ಕೊಲೆ, ಇಬ್ಬರು ಪೊಲೀಸ್ ವಶಕ್ಕೆ
ಕನಕಪುರ: ಚಿಕ್ಕಮುಕ್ಕೊಡ್ಲುವಿನಲ್ಲಿ ಬಸವ ಕುಲ ಶಿವಮಠ ಸಹಯೋಗದಲ್ಲಿ ಇಷ್ಟಲಿಂಗ ಧಾರ್ಮಿಕ ಸಮಾರಂಭ; 250ಕ್ಕೂ ಹೆಚ್ಚು ಶಿವಭಕ್ತರು ಭಾಗಿ
ಕನಕಪುರ: ಚಿಕ್ಕಮುಕ್ಕೊಡ್ಲು ಗ್ರಾಮದಲ್ಲಿ ಇಷ್ಟಲಿಂಗ ಪೂಜೆ ಅಂಗವಾಗಿ ಭವ್ಯ ಮೆರವಣಿಗೆ
ಕನಕಪುರ: ಕಬ್ಬಾಳಮ್ಮ ದೇಗುಲವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಧಾರ್ಮಿಕ ಪಾವಿತ್ರ್ಯ ಕಾಪಾಡಲು ನ.2ರಂದು ಜಾಗೃತಿ: ನಗರದಲ್ಲಿ ಆರ್‌ಇಎಸ್ ಸಂಸ್ಥೆಯ ಶ್ರೀಕಂಠ
ಕನಕಪುರ: ತುಂಗಣಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 2ನೇ ವರ್ಷದ ಪುಣ್ಯಸ್ಮರಣೆ, ಗ್ರಾಮದಲ್ಲಿ ಸಂಭ್ರಮ
ಹಾರೋಹಳ್ಳಿ: ಅಂತ್ಯಕ್ರಿಯೆಗೆ ತೆರಳಿದ್ದ ವಾಹನ ತಿಮ್ಮಸಂದ್ರ ಗ್ರಾಮದ ಬಳಿ ಪಲ್ಟಿ, ಹತ್ತು ಜನರಿಗೆ ಗಾಯ
ಕನಕಪುರ: ನಗರದ ಬ್ಲಾಸಂ ಶಾಲೆ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹಾರೋಹಳ್ಳಿ: ಮಲ್ಲೇನಹಳ್ಳಿಯಲ್ಲಿ ನಾಲ್ಕು ಕಾಲಿನ ಅಪರೂಪದ ಕೋಳಿಮರಿ ಜನನ
ಕನಕಪುರ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘದಿಂದ ವಿಜಯದಶಮಿ ಅಂಗವಾಗಿ ಅದ್ಧೂರಿ ಪಥ ಸಂಚಲನ
ಹಾರೋಹಳ್ಳಿ: ಬಳೇಚಿನ್ನವಲಸೆ ಗ್ರಾಮದಲ್ಲಿ ₹26 ಲಕ್ಷ ವೆಚ್ಚದ ಹಾಲಿನ ಡೇರಿ ನೂತನ ಕಟ್ಟಡಕ್ಕೆ ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟನೆ
ಹಾರೋಹಳ್ಳಿ: ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಅದ್ಧೂರಿಯಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಕನಕಪುರ: ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ
ಕನಕಪುರ: ರಾಮನಗರ ಜಿಲ್ಲೆ ಹೆಸರು ಬದಲಿಸಿ ರಾಮನ ಹೆಸರಿಗೆ ಮಸಿ ಬಳಿಯಬೇಡಿ: ನಗರದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಸಲಹೆಗಾರ ಕುಮಾರಸ್ವಾಮಿ
ಕನಕಪುರ: ಡಿಸಿಎಂ ಡಿಕೆಶಿಗೆ ರಾಜಕೀಯ ಜನ್ಮ ನೀಡಿದ ಸಾತನೂರಿಗೆ ಅನ್ಯಾಯ: ಪಟ್ಟಣದಲ್ಲಿ ರೈತ ಸಂಘದ ಅಧ್ಯಕ್ಷ ಸತೀಶ್
ಕನಕಪುರ: ನಗರದ ಬಿಲಾಲ್ ಶಾದಿ ಮಹಲ್‌ನಲ್ಲಿ ಸೋಶಿಯಲ್ ಡೆಮಾಕ್ರೆಟಿ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಮಾವೇಶ
ಹಾರೋಹಳ್ಳಿ: ಚಿಕ್ಕಕಲ್ಲುಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ವೆಂಕಟೇಶ್, ಉಪಾಧ್ಯಕ್ಷರಾಗಿ ಸುನಿತ ಅವಿರೋಧ ಆಯ್ಕೆ
ಕನಕಪುರ: ಜಮೀನಿನ ನಕಾಶೆ ದಾರಿ ಒತ್ತುವರಿ ತೆರವಿಗೆ ಶಾಸಕ, ಸಂಸದರು ಆದೇಶ ನೀಡಿದ್ದರೂ ತಾಲ್ಲೂಕು ಆಡಳಿತದಿಂದ ನಿರ್ಲಕ್ಷ್ಯ: ನಗರದಲ್ಲಿ ನೊಂದ ಮಹಿಳೆ ಆರೋಪ
ಕನಕಪುರ: ಕೊಳಗೊಂಡನಹಳ್ಳಿಯಲ್ಲಿ ದೇವರ ಉತ್ಸವದ ವೇಳೆ ಗುಂಪು ಗಲಾಟೆ; ಪೊಲೀಸರ ಮಧ್ಯಪ್ರವೇಶ
ಹಾರೋಹಳ್ಳಿ: ತಾಲ್ಲೂಕು ಕಚೇರಿಯಲ್ಲಿ ದಾಖಲಾತಿ ತಿದ್ದುಪಡಿ ಆರೋಪದಡಿ ಅರ್.ಐ ಶಿವರುದ್ರಯ್ಯ ಸೇರಿ ಇಬ್ಬರ ಮೇಲೆ ಎಫ್‌ಐಆರ್ ದಾಖಲು
ಕನಕಪುರ: ಮರಳೆ ಗ್ರಾಮದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಗುದ್ದಲಿ ಪೂಜೆ