Public App Logo
Profile Picture

Vijay P

@veeresh9443
43392Followers
0Following
ಬೆಂಗಳೂರು ಪೂರ್ವ: ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಗ್ಯಾರೇಜ್ ಹಾಗೂ ಹಾಸಿಗೆ ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ವೈಟ್ ಫೀಲ್ಡ್​ನಲ್ಲಿ ನಡೆದಿದೆ..
ಬೆಂಗಳೂರು ಉತ್ತರ: ನಗರದಲ್ಲಿ 18 ವರ್ಷದೊಳಗಿನ ಬಾಲಕರಿಗೆ ಸೊಲ್ಯೂಷನ್ ಮಾರಾಟ- ಅಂಗಡಿ ಮಾಲೀಕನನ್ನು ಬಂಧಿಸಿದ ಪೊಲೀಸರು
ಬೆಂಗಳೂರು ಉತ್ತರ: ಇಬ್ಬರು ಮಂಗಳ ಮುಖಿಯರು ಯುವತಿಯ ಹೆಣ್ಣಿನ ಮಾನ - ಪ್ರಾಣ ಕಾಪಾಡಿ‌ ದಿಟ್ಟತನ ತೋರಿರುವ ಘಟನೆ ವಿವೇಕ ನಗರದಲ್ಲಿ ನಡೆದಿದೆ..
ಬೆಂಗಳೂರು ಉತ್ತರ: ಪಿಎಸ್ಐ ನೇಮಕಾತಿ ಅಕ್ರಮ: ಸಿಐಡಿ‌ ಕಚೇರಿಯಲ್ಲಿ ತನಿಖೆ ವೇಳೆ ಎಡಿಜಿಪಿ ಅಮೃತ್ ಪೌಲ್ ಬಂಧನ
ಬೆಂಗಳೂರು ಉತ್ತರ: ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರ ನಗರ ಜಿಲ್ಲಾಧಿಕಾರಿಯಾಗಿದ್ದ ಜಿ.ಮಂಜುನಾಥ್‌ರನ್ನ ಎಸಿಬಿ ಕಚೇರಿಯಲ್ಲಿ ಬಂಧಿಸಿದ ಅಧಿಕಾರಿಗಳು
ಬೆಂಗಳೂರು ಉತ್ತರ: ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಬೆಂಗಳೂರು ಪೂರ್ವ: ಬೆಂಗಳೂರಿನ ಪ್ರಿಯಾಂಕ ನಗರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಮ್ಮನನ್ನು ಕೊಂದ ಅಣ್ಣ
ಬೆಂಗಳೂರು ಉತ್ತರ: ಎಟಿಎಂನಲ್ಲಿ ಸಹಾಯ ಮಾಡುವ ನೆಪದಲ್ಲಿ ವಂಚನೆ; ಹೆಬ್ಬಾಳದಲ್ಲಿಆರೋಪಿ ಬಂಧನ
ಬೆಂಗಳೂರು ಉತ್ತರ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಗುರುಗಳಷ್ಟೇ ಪಾತ್ರ ಪೋಷಕರದ್ದೂ ಇದೆ; ಕಮಲಾ ನಗರದಲ್ಲಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ
ಬೆಂಗಳೂರು ಉತ್ತರ: ಕದ್ದು ಕಾರುಗಳಲ್ಲಿ ರಕ್ತಚಂದನ ಸಾಗಿಸುತ್ತಿದ್ದ ಇಬ್ಬರು  ಆರೋಪಿಗಳನ್ನು ಶೇಷಾದ್ರಿಪುರ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ..
ಬೆಂಗಳೂರು ದಕ್ಷಿಣ: ಮಗುವನ್ನು ಕೊಂದು ಮರಣ ಪತ್ರ ಬರೆದಿಟ್ಟು ತಾಯಿ ಆತ್ಮಹತ್ಯೆ - ಆರ್.ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಬೆಂಗಳೂರು ಉತ್ತರ: ಮೆಡಿಕಲ್ ಸೀಟು ಕೊಡಿಸುವುದಾಗಿ ವೈದ್ಯನನ್ನು ನಂಬಿಸಿ ಕೋಟ್ಯಂತರ ರೂ. ಹಣ ವಂಚನೆ: ಗಾಂಧಿ ನಗರದಲ್ಲಿ ಆರೋಪಿಗಳ ಬಂಧನ
ಬೆಂಗಳೂರು ಉತ್ತರ: ಬೇಡ ಜಂಗಮ ಸಮುದಾಯದಿಂದ ಫ್ರೀಡಂ ಪಾರ್ಕ್‌ನಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ
ಬೆಂಗಳೂರು ಉತ್ತರ: ಸಾಲುಮರದ ತಿಮ್ಮಕ್ಕಗೆ 'ಪರಿಸರದ ರಾಯಭಾರಿ' ವಿಶೇಷ ಬಿರುದು; ವಸಂತನಗರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು ಪೂರ್ವ: ಪತ್ರಕರ್ತ ಮೊಹಮ್ಮದ್ ಜುಬೇರ್​ನನ್ನು ಅವರ ಕಾವಲ್ ಬೈರಸಂದ್ರದ ನಿವಾಸಕ್ಕೆ ಕರೆತಂದು ಮಹಜರು ನಡೆಸಿದ ಪೊಲೀಸರು
ಬೆಂಗಳೂರು ಉತ್ತರ: ನಗರದ ಖನಿಜ ಭವನದ ಎಸಿಬಿ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಡಿಸಿ ಮಂಜುನಾಥ್ ವಿಚಾರಣೆಗೆ ಹಾಜರು
ಬೆಂಗಳೂರು ಉತ್ತರ: ಜೈಲಿನಿಂದ ಹೊರಬಂದ ಬಳಿಕವೂ ಬೈಕ್ ಕಳ್ಳತನ; ರಾಜಾಜಿನಗರದಲ್ಲಿ ಕುಖ್ಯಾತ ಆರೋಪಿಯ ಬಂಧನ
ಬೆಂಗಳೂರು ಉತ್ತರ: ಪೊಲೀಸ್​ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ಕಮಿಷನರ್ ಕಚೇರಿಯಲ್ಲಿ ರಾತ್ರಿಯಿಡಿ ಕೌನ್ಸೆಲಿಂಗ್‌
ಬೆಂಗಳೂರು ಉತ್ತರ: ನಗರದಲ್ಲಿ ಸಹೋದ್ಯೋಗಿ ಹೆಸರಿನಲ್ಲಿ ತಾನೇ ಮ್ಯಾನೇಜರ್​ ಆಗಿದ್ದ ಬ್ಯಾಂಕ್​ನಿಂದ ₹6 ಕೋಟಿ ಸಾಲ; ಪಂಗನಾಮ
ಬೆಂಗಳೂರು ಉತ್ತರ: ಡಿಜಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರೂಲ್ಸ್, ಟೋಯಿಂಗ್, ಭದ್ರತೆ ಸೇರಿ ಹಲವು ವಿಚಾರಗಳ ಚರ್ಚೆ
ಬೆಂಗಳೂರು ಉತ್ತರ: ಜೈಲು ಶಿಕ್ಷೆ ಅನುಭವಿಸಿದರೂ ಮತ್ತೆ ಕಳ್ಳತನಕ್ಕಿಳಿದ ಖದೀಮರು: ಪೀಣ್ಯದಲ್ಲಿ ನಾಲ್ವರ ಬಂಧನ
ಬೆಂಗಳೂರು ಉತ್ತರ: ನಗರದಲ್ಲಿ ಟ್ರಾಫಿಕ್ ಪೊಲೀಸರು ಎಲ್ಲೆಂದರಲ್ಲಿ ವಾಹನ ಸವಾರರನ್ನು ತಡೆದು ನಿಲ್ಲಿಸದಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಬೆಂಗಳೂರು ಉತ್ತರ: ಹಿಮಾಲಯಕ್ಕೆ ಟ್ರೆಕ್ಕಿಂಗ್​ ಹೋಗಿದ್ದ ವೈದ್ಯ ನಾಪತ್ತೆ: ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು ಪೂರ್ವ: ತಡರಾತ್ರಿ ಶೋರೂಂಗೆ ನುಗ್ಗಿದ ಖದೀಮ ಲಕ್ಷ ಲಕ್ಷ ನಗದು ಕಳ್ಳತನ ಮಾಡಿರುವ ಘಟನೆ ಬಾಣಸವಾಡಿಯ ಕಲ್ಯಾಣ ನಗರದಲ್ಲಿ ನಡೆದಿದೆ..
ಬೆಂಗಳೂರು ಉತ್ತರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಅಬಕಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ ನೀಡಿದರು..