Public App Logo
Profile Picture

fyrozkhan fyrozkhan

@fyrozkhan1976
49246Followers
2Following
ಯಳಂದೂರು: ತಾಲ್ಲೂಕಿನ ಕಂದಹಳ್ಳಿ ಬಳಿಯ ರಸ್ತೆ ಅಪಘಾತದಲ್ಲಿ ವ್ಯಕ್ತಿ ಸಾವು; ಹಲವರಿಗೆ ಗಾಯ
ಚಾಮರಾಜನಗರ: ನಂಜೇದೇವನಪುರ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಕೊಲೆ ಶಂಕೆ
ಗುಂಡ್ಲುಪೇಟೆ: ಗೋಪಾಲಪುರ ಗ್ರಾಮದಲ್ಲಿ ಹಾವು ಕಡಿದು ಸ್ವಾಮೀಜಿ ನಿಧನ
ಕೊಳ್ಳೇಗಾಲ: ಪಟ್ಟಣದ ಚರಂಡಿಯಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ
ಚಾಮರಾಜನಗರ: ನಾಗವಳ್ಳಿ ಗ್ರಾಮದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ತೆರಿಗೆ ಇಲಾಖೆ ಅಧಿಕಾರಿಗಳು
ಚಾಮರಾಜನಗರ: ಜಿಲ್ಲಾಡಳಿತ ಭವನ ಬಳಿ ಕಾರಿನ ಗಾಜು ಹೊಡೆದು ರೂ. 9.5 ಲಕ್ಷ ಕಳವು; ಕೇಸ್ ದಾಖಲು
ಚಾಮರಾಜನಗರ: ವಿಸಿ ಹೊಸೂರು ಗ್ರಾಮದಲ್ಲಿ ಅಕ್ರಮ ಸ್ಫೋಟಕ ವಸ್ತುಗಳು ಪತ್ತೆ
ಗುಂಡ್ಲುಪೇಟೆ: ಪಟ್ಟಣದಲ್ಲಿ ಲಾರಿ ಹರಿದು ವಿದ್ಯಾರ್ಥಿನಿ ಸಾವು
ಕೊಳ್ಳೇಗಾಲ: ಸೂಳೆಗುತ್ತಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಹತ್ಯೆಗೆ ಸಂಚು: ಮೂವರ ಬಂಧನ
ಚಾಮರಾಜನಗರ: ಚಾಮರಾಜನಗರ ಟೌನ್  ಗುಂಜು ಮಲೆ ದೇಗುಲದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಸೆರೆ
ಚಾಮರಾಜನಗರ: ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆ ಚಾಮರಾಜಗರದಲ್ಲಿ ಬ್ಲೇಡ್ ನಿಂದ ಕೈ  ಕೊಯ್ದುಕೊಂಡು ವಿದ್ಯಾರ್ಥಿನಿ ಅಸ್ವಸ್ಥ
ಚಾಮರಾಜನಗರ: ತಾಲ್ಲೂಕಿನ ಚನ್ನಪ್ಪನಪುರ ಗ್ರಾಮದ ಯುವಕನಿಂದ ಯುವತಿಗೆ ಮೋಸ: ದೂರು ದಾಖಲು
ಯಳಂದೂರು: ಯರಿಯೂರು ಗ್ರಾಮದ ಬಳಿ ಕಬ್ಬಿನ ಲಾರಿ ಪಲ್ಟಿ
ಯಳಂದೂರು: ಹೊನ್ನೂರು ಗ್ರಾಮದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮಗುವಿನ ರಕ್ಷಣೆ; ಸೂರ್ಯಕಾಂತ್'ಗೆ ಪೊಲೀಸರಿಂದ ಸನ್ಮಾನ
ಗುಂಡ್ಲುಪೇಟೆ: ನುಗು ವಲಯದ ಮುಳ್ಳೂರು ಗುಡ್ಡದಲ್ಲಿ ಅಕ್ರಮ ಗಂಧ ಸಾಗಾಟ: ಓರ್ವನ ಬಂಧನ
ಯಳಂದೂರು: ಹೊನ್ನೂರು ಗ್ರಾಮದಲ್ಲಿ ಕೈ, ಎದೆ ಭಾಗವನ್ನು ಬ್ಲೇಡ್ ನಿಂದ ಕೊಯ್ದುಕೊಂಡ ಪುನೀತ್ ರಾಜ್ ಕುಮಾರ್ ಅಭಿಮಾನಿ
ಕೊಳ್ಳೇಗಾಲ: ಜಾಗೇರಿ ಗ್ರಾಮದಲ್ಲಿ ಅಕ್ರಮ ಮಾಕಳಿ ಬೇರು ವಶಕ್ಕೆ; ಆರೋಪಿ ಪರಾರಿ
ಗುಂಡ್ಲುಪೇಟೆ: ಬೊಮ್ಮಲಾಪುರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ
ಹನೂರು: ಪಿಜಿ ಪಾಳ್ಯ ಗ್ರಾಮದಲ್ಲಿ ಗಂಧದ ಚೋರನ ಬಂಧನ; 13 ಕೆ.ಜಿ. ಶ‌್ರೀಗಂಧ ವಶ
ಹನೂರು: ಮಲೆಮಹದೇಶ್ವರ ಬೆಟ್ಟದ ದೇಗುಲದ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಗುಂಡ್ಲುಪೇಟೆ: ಬೇಗೂರು ಸಮೀಪ ಟಿಪ್ಪರ್'ಗೆ ಕಾರು ಡಿಕ್ಕಿ : ವ್ಯಕ್ತಿ ಸಾವು
ಯಳಂದೂರು: ಪಟ್ಟಣದ ಬಸ್ ನಿಲ್ದಾಣದ ಬಳಿ ಪಾದಚಾರಿ ಮೇಲೆ ಹರಿದ ಲಾರಿ:  ವ್ಯಕ್ತಿ ಸಾವು
ಗುಂಡ್ಲುಪೇಟೆ: ಶಿವಪುರದಲ್ಲಿ ವಿದ್ಯುತ್ ತಗುಲಿ ಮೃತಪಟ್ಟ ಪ್ರಕರಣ: ಸ್ಥಳ ಮಹಜರು ಮಾಡದ ಪೊಲೀಸರು, ಶವ ಪಡೆಯದ ಸಂಬಂಧಿಕರು
ಗುಂಡ್ಲುಪೇಟೆ: ಭೀಮನಬೀಡು ಗ್ರಾಮದಲ್ಲಿ ಕೆರೆಗೆ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು
ಕೊಳ್ಳೇಗಾಲ: ಚಿಕ್ಕಂದವಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಕೆಎಸ್ ಆರ್ ಟಿಸಿ ಬಸ್: ಮಹಿಳೆಗೆ ಗಾಯ