Public App Logo
Profile Picture

Imran Sagar

@imransagar.smg
5528Followers
0Following
ಸಾಗರ: ಕಾಂಗ್ರೇಸ್ ಪಕ್ಷ ಬಡತನವನ್ನು ಪ್ರೀತಿ ಮಾಡಿದ್ದು ಬಿಟ್ಟರೆ ಬಡವರನ್ನು ಪ್ರೀತಿ ಮಾಡಿಲ್ಲ : ನಗರದಲ್ಲಿ ಸಂಸದ ಬಿ.ವೈ ರಾಘವೇಂದ್ರ
ಸಾಗರ: ಗೋಶಾಲೆ ನಿರ್ಮಾಣ ಸಂಸ್ಕೃತಿ ಕಟ್ಟುವ ಕೆಲಸ : ಹೊನ್ನೆಸರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಮತ
ಸಾಗರ: ಸಾಗರದ ಇತಿಹಾಸ ಪ್ರಸಿದ್ದವಾದ ಶ್ರೀ ಮಹಾಗಣಪತಿ ದೇವರ ರಥೋತ್ಸವ : ಸಹಸ್ರಾರು ಭಕ್ತಾದಿಗಳು ಭಾಗಿ
ಸಾಗರ: ನಗರದಲ್ಲಿ ಅಂತ್ಯಕ್ರಿಯೆಗೆ ಹೊರಟಿದ್ದವರಿಗೆ ಕಾರು ಡಿಕ್ಕಿ, ಏಳು ಜನರಿಗೆ ಗಾಯ ,ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಸಾಗರ: ತಾಲ್ಲೂಕು ಆಡಳಿತದ ಅಧಿಕಾರಿಗಳಿಂದ ಉಳ್ಳೂರು ಗ್ರಾಮದಲ್ಲಿ ಮತದಾನ ಜಾಗೃತಿ
ಸಾಗರ: ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ : ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡ ಮುಸ್ಲಿಮರು
ಸಾಗರ: ದಿವಂಗತ ನಟ ಯೇಸು ಪ್ರಕಾಶ್ ಓರ್ವ ಪ್ರತಿಭಾನ್ವಿತ ವ್ಯಕ್ತಿತ್ವದ ದೈತ್ಯ ಪ್ರತಿಭೆ : ನಗರದಲ್ಲಿ ರಂಗಕರ್ಮಿ ಪ್ರಸನ್ನ ಹೆಗ್ಗೋಡು
ಸಾಗರ: ಪೊಲೀಸ್ ಇಲಾಖೆ ವತಿಯಿಂದ ಗಣಪತಿ ಜಾತ್ರೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮಹಿಳಾ ಅರೆಸೇನಾ ತುಕಡಿ ಪಥ ಸಂಚಲನ
ಸಾಗರ: ನಗರದ ವಿವಿಧೆಡೆ ಮುಸ್ಲಿಂ ಸಮುದಾಯದವರಿಂದ ಸಂಭ್ರಮದ ಈದುಲ್ ಫಿತರ್ ಹಬ್ಬ ಆಚರಣೆ
ಸಾಗರ: ಏ.9ರಿಂದ ಸಾಗರದ ಮಹಾಗಣಪತಿ ದೇವರ ಜಾತ್ರಾ ಮಹೋತ್ಸವ: ಉಪವಿಭಾಗಾಧಿಕಾರಿ ಪ್ರಕಟಣೆ
ಸಾಗರ: ಎಲ್ಲಾ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ನಡೆಸಬೇಕು: ನಗರದಲ್ಲಿ ಎಸಿ ಯತೀಶ್
ಸಾಗರ: ಚುನಾವಣೆ ಬಹಿಷ್ಕಾರವನ್ನು ಕೈಬಿಡುವಂತೆ ಮನವೊಲಿಸಲು ಹೋಗಿದ್ದ ಅಧಿಕಾರಿಗಳಿಗೆ ಮೆಳವರಿಗೆ ಗ್ರಾಮಸ್ಥರಿಂದ ತರಾಟೆ
ಸಾಗರ: ಕಾಲಭೈರವೇಶ್ವರ ಮಠಕ್ಕೂ ಚಂದ್ರಗುತ್ತಿಯ ಮಠಕ್ಕೂ ಸಂಬಂಧವಿದೆ: ನಗರದಲ್ಲಿ ಹಲವರಿ ಮಠದ ಯೋಗಿ ಜಗದೀಶ್ ನಾಥ್
ಸಾಗರ: ಶಿರವಂತೆಯ ಸುಂಕದೇವರಕೊಪ್ಪದ ವಾಸಿ ನ್ಯಾಯವಾದಿ ಹೆಚ್.ಕೆ.ಅಣ್ಣಪ್ಪ ಜಾತ್ಯಾತೀತ ಜನತಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
ಸಾಗರ: ನರೇಂದ್ರ ಮೋದಿ ಭಾವಚಿತ್ರ ಹಾಕದಂತೆ ಕುತಂತ್ರ ಮಾಡಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಲಾಗಿದೆ: ನಗರದಲ್ಲಿ ಈಶ್ವರಪ್ಪ
ಸಾಗರ: ಜೋಗ ಜಲಪಾತ ಅಭಿವೃದ್ದಿಗೆ ₹180 ಕೋಟಿ ಬಿಡುಗಡೆ ಮಾಡಿದ್ದಾಗಿ ಸಂಸದ ಬಿ.ವೈ ರಾಘವೇಂದ್ರ ಸುಳ್ಳು ಹೇಳಿದ್ದಾರೆ: ನಗರದಲ್ಲಿ ಶಾಸಕ ಬೇಳೂರು
ಸಾಗರ: ನಗರದ ಸರ್ಕಾರಿ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನಾ ರಾಜ್ಯಕ್ಕೆ ಪ್ರಥಮ,ಜಪಾನ್ ಪ್ರವಾಸಕ್ಕೆ ಆಯ್ಕೆ
ಸಾಗರ: ಅಕ್ರಮ ಗೋ ಸಾಗಾಟ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ, ನಗರದಲ್ಲಿ ಡಿವೈಎಸ್‌ಪಿಗೆ ಭಜರಂಗದಳ ಮನವಿ
ಸಾಗರ: ಬಂಗಾರಪ್ಪನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಿ, ನಗರದಲ್ಲಿ ಹೆನಗೆರೆ ಗ್ರಾಮಸ್ಥರಿಂದ ಡಿವೈಎಸ್‌ಪಿಗೆ ಮನವಿ
ಸಾಗರ: ಭಯಮುಕ್ತ ಚುನಾವಣೆಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಬಂದೋಬಸ್ತ್: ನಗರದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್
ಸಾಗರ: ನಗರದಲ್ಲಿ ಪೇಟೆ ಪೊಲೀಸರ ಕಾರ್ಯಾಚರಣೆ; ಅಡಿಕೆ, ಕಾಳುಮೆಣಸು, ಗೇರು ಬೀಜ, ಓಮ್ನಿ ಕಾರು ಕದ್ದ ಆರೋಪಿಯ ಬಂಧನ
ಸಾಗರ: ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ: ನಗರದಲ್ಲಿ ತಹಶೀಲ್ದಾರ್ ಕಲೀಮುಲ್ಲಾ
ಸಾಗರ: ಯೇಸು ಪ್ರಕಾಶ್ ಅವರ ಕೆರೆ ಅಭಿವೃದ್ದಿ ಕನಸು ನನಸು ಮಾಡಲು ಸಂಕಲ್ಪ ಕೈಗೊಂಡಿದ್ದೇವೆ: ನಗರದಲ್ಲಿ ಪರಿಸರ ತಜ್ಞ ಅಖಿಲೇಶ್ ಚಿಪ್ಳಿ
ಸಾಗರ: ಕಾವ್ಯಗಳು ಬದುಕಿನ ಕಣ್ಣು ತೆರೆಸುತ್ತವೆ: ನಗರದಲ್ಲಿ ಪತ್ರಕರ್ತ ದೀಪಕ್ ಸಾಗರ್
ಸಾಗರ: ಯಡಜಿಗಳೆಮನೆ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಕಬಳಿಸಲು ಪ್ರಯತ್ನ ನಡೆಸಿದವರ ವಿರುದ್ಧ ದೂರು: ನಗರದಲ್ಲಿ ಗ್ರಾಪಂ ಅಧ್ಯಕ್ಷೆ ನಾಗವೇಣಿ