ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ತಡೆರಹಿತ ಮಳೆಯಿಂದಾಗಿ ತಾಲೂಕಿನಾದ್ಯಂತ ಹೊಲಗಳು ಸಂಪೂರ್ಣ ಜಲ ವೃತ್ತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಭೀಮರ ಸೇರಿದಂತೆ ಅಕನಾಪೂರ್, ಬಳತ(ಕೆ), ಬಾಳೂರ, ಬಸ್ನಾಳ್, ಬೆಳಕುಣಿ ಚಾಂಡೇಶ್ವರ, ಚಿಕ್ಲಿ, ಚಾಂಡಿಮಖೇಡ್ ಸೇರಿದಂತೆ ವಿವಿಧಡೆಯ ಹೊಲಗಳು ಜಲಾವೃತಗೊಂಡು ಸಂಪೂರ್ಣ ಬೆಳೆ ಹಾನಿಗಿಡಗಿವೆ.