Download Now Banner

This browser does not support the video element.

ಬಸವಕಲ್ಯಾಣ: ನಗರದ ನಗರ ಪೊಲೀಸ್ ಠಾಣೆ ಆವರಣದಲ್ಲಿ ಅಕ್ಕಾ ಪಡೆಗೆ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಚಾಲನೆ

Basavakalyan, Bidar | Aug 29, 2025
ಬಸವಕಲ್ಯಾಣ: ನಗರದ ನಗರ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ನೂತನ ಅಕ್ಕ ಪೊಲೀಸ್ ಪಡೆಗೆ ಚಾಲನೆ ನೀಡಿದರು. ಸಿಪಿಐ ಅಲಿಸಾಬ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು
Read More News
T & CPrivacy PolicyContact Us