ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ಹಳ್ಳಿಖೇಡ(ಬಿ)ನಿವಾಸಿ ಆರ್ಯ ಸಮಾಜ ಸಾರ್ವದೇಶಿಕ ಮಹಾಸಭಾ ದೆಹಲಿಯ ರಾಷ್ಟ್ರೀಯ ಕಾರ್ಯಕಾರಿ ಆಗಿದ್ದ ಸುಭಾಷ್ ಮಾರುತಿರಾವ್ ಅಸ್ಟಿಕರ್ (78) ಅವರು ಬುಧವಾರ ಸಂಜೆ 4:51 ಕ್ಕೆ ನಿಧನರಾದರು. ಮೃತರು ಪತ್ನಿ, ಇಬ್ಬರು ಗಂಡು ಮತ್ತು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಹಳ್ಳಿ ಖೇಡ(ಬಿ)ದಲ್ಲಿ ಗುರುವಾರ ಮದ್ಯಾಹ್ನ 2ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.