ಕೆಂಪು ಸುಂದರಿ ಎಂದು ಕರೆಸಿಕೊಳ್ಳುವ ಟಮಾಟೋಗೆ ಈಗ ಬೆಲೆ ಹೆಚ್ವಾಗಿದೆ ಯವಾಗಲು ಹೂವು ದಾಳಿಂಬೆ ತರಕಾರಿಗೆ ಒಳ್ಳೆ ಧರ ಸಿಗುತ್ತಿದೆ ಎಂದು ಮಾತನಾಡಿಕೊಳ್ಳುತಿದ್ದ ರೈತರು ಈಗ ಟಮಾಟೋ ಬೆಳೆದೊನಿಗೆ ಒಳ್ಳೆ ದುಡ್ಡು ಕಣಪ್ಪ ಅಂತ ಹುಬ್ಬೇರಿಸಿಕೊಳ್ಳುವ ಕಾಲ ಬಂದಿದೆ ಆದ್ರೆ ಟಮಾಟೋ ಖರೀದಿಸುವ ಗ್ರಾಹಕನ ಕೈ ಸುಡುತ್ತಿದೆ ಅನ್ನೋದು ಅಷ್ಟೆ ನಿಜ ಹದಿನೈದು ಇಪ್ಪತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿಯೆ ಟಮೋಟೋ ಬೆಳೆ ನೆಲಕಚ್ವಿದ ಕಾರಣ ಹಾಳಾಗದೆ ಉಳಿಸಿಕೊಂಡು ಮಾರುಕಟ್ಟೆಗೆ ಬರುತ್ತಿರುವ ರೈತರಿಗೆ ಕೈತುಂಬಾ ಕಾಸು ಸಿಗುವಂತಾಗಿದೆ ಟಮಾಟೋ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ 550 ರಿಂದ 560 ರೂಗಳವರೆಗೂ ಉತ್ತಮ ಗುಣಮಟ್ಟದ