ಒಬ್ಬ ಮುಲ್ಲಾ ಮಸೀದಿ ಒಳಗೆ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. ಆಗ ಎಸ್.ಡಿ.ಪಿ.ಐ ಪಿನ್ ಡ್ರಾಪ್ ಸೈಲೆನ್ಸ್ ಆಗಿತ್ತು. ಆದರೆ, ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಡಿ.ಪಿ.ಐ ಬೀದಿಗಿಳಿದು ಹೋರಾಟ ಮಾಡಿತ್ತು. ಅದಕ್ಕೂ ಹಾಗೂ ಧರ್ಮಸ್ಥಳಕ್ಕೂ ಏನು ಸಂಬಂಧ.? ಈ ಎಲ್ಲಾ ತನಿಖೆ ಆಗಬೇಕು. ಇನ್ ಡೆತ್ ತನಿಖೆ ಆಗ್ಬೇಕು. ಈ ಸರ್ಕಾರದಲ್ಲಿ ಇನ್ ಡೆತ್ ತನಿಖೆ ಮಾಡಲು ಬಿಡುತ್ತಾರಾ? ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಧರ್ಮಸ್ಥಳದ ತನಿಖೆ ಆಗಬೇಕು ಅಂತ ಮಾಜಿ ಸಚಿವ ಸಿ. ಟಿ ರವಿ ಹೇಳಿದರು.