ಬಾಗೇಪಲ್ಲಿ ತಾಲ್ಲೂಕಿನ ಭೀರಂಗಿವಾಂಡ್ಲಪಲ್ಲಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನರೆಡ್ಡಿ ಬಾಗೇಪಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಕಳ್ಳರು ದಾರಿಯಲ್ಲಿ ಅಡ್ಡಗಟ್ಟಿ ಕತ್ತು ಕೊಯ್ದಿದ್ದಾರೆಂದು ಕಥೆ ಕಟ್ಟಿದ ಭೂಪ.ಪೊಲೀಸರಿಗೆ ಮಕ್ಮೇಲ್ ಟೋಪಿ ಹಾಕಲು ಖತರ್ನಾಕ್ ಪ್ಲ್ಯಾನ್ ತನ್ನ ಕತ್ತನ್ನು ತಾನೇ ಸೀಳಿಕೊಂಡು ಡ್ರಾಮ .ಪೊಲೀಸರ ವಿಚಾರಣೆ ವೇಳೆ ಅಸಲಿ ಸತ್ಯ ಬಾಯಿಬಿಟ್ಟ