Download Now Banner

This browser does not support the video element.

ಚನ್ನರಾಯಪಟ್ಟಣ: ಜೋಗಿಪುರ ಗ್ರಾಮದಲ್ಲಿ ಕಡಜಗಳ ದಾಳಿಗೆ ವ್ಯಕ್ತಿ ಬಲಿ

Channarayapatna, Hassan | Sep 2, 2025
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಜೋಗಿಪುರ ಗ್ರಾಮದಲ್ಲಿ ಕಡಜಗಳ ದಾಳಿಗೆ ಒಳಗಾಗಿ ರೈತ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು 62 ವರ್ಷದ ಕಾಂತರಾಜು ಎಂದು ಗುರುತಿಸಲಾಗಿದೆ. ಅವರು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ರಸ್ತೆಗೆ ಬಿದ್ದಿದ್ದ ತೆಂಗಿನ ಗರಿಯನ್ನು (ಎಡಮಟ್ಟೆ) ಪಕ್ಕಕ್ಕೆ ಹಾಕಲು ಯತ್ನಿಸಿದರು. ಈ ಎಡಮಟ್ಟೆಯಲ್ಲಿ ಗೂಡು ಕಟ್ಟಿಕೊಂಡಿದ್ದ ಕಡಜಗಳು ಅಕಸ್ಮಾತ್‌ ದಾಳಿ ನಡೆಸಿ ಕಾಂತರಾಜು ಅವರನ್ನು ತೀವ್ರವಾಗಿ ಕಚ್ಚಿದವು. ಅದರ ಪರಿಣಾಮ ಅಸ್ವಸ್ಥಗೊಂಡಿದ್ದ ಕಾಂತರಾಜುವನ್ನು ಕುಟುಂಬಸ್ಥರು ಮೊದಲು ಚನ್ನರಾಯಪಟ್ಟಣ ಆಸ್ಪತ್ರೆಗೆ
Read More News
T & CPrivacy PolicyContact Us