ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟಗಿ ತಾಂಡಾದಲ್ಲಿರುವ ನಿತ್ಯಾನಂದ ಮಹಾರಾಜರ ಮಠದ ಶಾಲೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಅಂದ್ ಬಾಹರ್ ಎನ್ನುವ ಇಸ್ಪೇಟ್ ಜೂಜಾಟ ಆಡುವಾಗ ಪೊಲೀಸರು ದಾಳಿ ನಡೆಸಿ 12,600 ಹಣ ಹಾಗೂ 52 ಇಸ್ಪೇಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ವತಃ ಸಿಂದಗಿ ಠಾಣೆಯ ಪಿ ಎಸ್ ಐ ಆರಿಫ್ ಮುಶಾಪುರಿ ಕೊಟ್ಟ ದೂತಿನ ಮೇಲೆ ಸಿಂದಗಿ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.