Download Now Banner

This browser does not support the video element.

ಮಾಗಡಿ: ಗಾಂಧಿ ಪ್ರತಿಮೆ ತೆರವು ಮಾಡದಂತೆ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರಿ‌ದ ಪ್ರತಿಭಟನೆ

Magadi, Ramanagara | Sep 11, 2025
ಯಾವುದೇ ಕಾರಣಕ್ಕು ಗಾಂಧಿ ಪ್ರತಿಮೆಯನ್ನ ಸ್ಥಳಾಂತರ ಮಾಡಬಾರದೆಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಗಡಿ ಪಟ್ಟಣದಲ್ಲಿ ಗುರುವಾರ ರಸ್ತೆ ಅಭಿವೃದ್ಧಿ ದೃಷ್ಟಿಯಿಂದ ಈ ಹಿಂದೆ ಇದ್ದ ಗಾಂಧಿ ಪ್ರತಿಮೆಯನ್ನ ಸ್ಥಳಾಂತರ ಮಾಡಲು ಮುಂದಾದ ಅಧಿಕಾರಿಗಳ ನಡೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
Read More News
T & CPrivacy PolicyContact Us