Download Now Banner

This browser does not support the video element.

ಕೋಲಾರ: ನಗರದ ಮಾತೆ ಮೇರಿ ನಿಷ್ಕಳಂಕ ಹೃದಯ ದೇವಾಲಯದ ವಾರ್ಷಿಕೋತ್ಸವ ನಿಮಿತ್ತ ಮೇರಿ ಮಾತೆಯ ಭವ್ಯ ರಥೋತ್ಸವ

Kolar, Kolar | Aug 24, 2025
ನಗರದ ಮಾತೆ ಮೇರಿ ನಿಷ್ಕಳಂಕ ಹೃದಯ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಮೇರಿ ಮಾತೆಯ ಭವ್ಯ ರಥೋತ್ಸವ ಕೋಲಾರ ನಗರದ ಮಾತೆ ಮೇರಿ ನಿಷ್ಕಳಂಕ ಹೃದಯ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ರಾತ್ರಿ 8 ಗಂಟೆ ಸಮಯದಲ್ಲಿ ಮೇರಿ ಮಾತೆಯ ಭವ್ಯ ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು. ರಥವು ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ, ಮೇರಿ ಮಾತೆಯ ದಿವ್ಯ ದರ್ಶನ ಪಡೆಯುವುದರ ಮೂಲಕ ಕ್ರೈಸ್ತ ಬಂದವರು ಪುನೀತರಾದರು , ಹರಿಕೆ ಹೊತ್ತ ಭಕ್ತರು ಉಪ್ಪು ಮೆಣಸನ್ನು ಮಾತೆಯ ರಥದ ಮೇಲೆ ಹಾಕುವ ಮೂಲಕ ಹರಿಕೆ ತೀರಿಸಿದರು...
Read More News
T & CPrivacy PolicyContact Us