ಹಾಸನದ ಮೊಸಳೆ ಹೊಸಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ದುರಂತದಲ್ಲಿ 10 ಜನ ಮೃತಪಟ್ಟಿದ್ದು. ಚಿಕ್ಕಮಗಳೂರು ತಾಲೂಕಿನ ಮಣೇನಹಳ್ಳಿಯ ಸುರೇಶ್ ಕೂಡಾ ಮೃತಪಟ್ಟಿದ್ದ. ಮೃತ ಸುರೇಶ್ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು. ಕುಟುಂಬಸ್ಥರು ಹಾಗೂ ಸಂಬಂಧಿಕರು ಸುರೇಶ್‌ಗೆ ಕಣ್ಣೀರ ವಿದಾಯ ಹೇಳಿದರು.