ಭೀಮಾನದಿ ದಡದ ಊರುಗಳಾದ ಕುಮಸಗಿ, ಶಂಭೇವಾಡ್, ತಾವರಖೇಡ, ದೇವಣಗಾಂವ ಸೇರಿದಂತೆ ಹಲವೆಡೆ ಮನೆಗೆ ನೀರು ಹೊಕ್ಕು ಮನೆ ಹಾಳಾದರೆ, ಜಮೀನಿಗೆ ನೀರು ಹೊಕ್ಕು ಬೆಳೆ ಹಾನಿಯಾಗಿದೆ. ಹೀಗಾಗಿ ಬಹುತೇಕ ಜನರಿಗೆ ಸಾದ್ಯವಾದಷ್ಟು ನಮ್ಮ ಪೌಂಡೇಷನ್ ವತಿಯಿಂದ ಕಿಟ್ ವಿತರಣೆ ಮಾಡಲಾಗುತ್ತಿದೆ. ದಿನ ಬಳಕೆಯ ಕಿರಾಣಿ ಕಿಟ್ ವಿತರಣೆ ಮಾಡುತ್ತಿದ್ದೇವೆ. ಕೆಲವೆಡೆ ತೆಪ್ಪದ ಮೂಲಕ ಹೋಗಿ ಕಿಟ್ ವಿತರಣೆ ಮಾಡಿದ್ದೇವೆ. ಕುಮಸಗಿ ಊರು ಶಿಪ್ಟಿಂಗ್ ಮಾಡಬೇಕು ಎಂದರು...