ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ಮಾರ್ಗದಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಸುದ್ದಿಗೋಷ್ಠಿ ನಡೆಸಿ ಈ ತಿಂಗಳ ೧೩ರಂದು ಶನಿವಾರ ರಾಷ್ಟಿçÃಯ ಲೋಕ ಅದಾಲತ್ ನಡೆಯಲಿದೆ ಎಂದರು.ಸಣ್ಣ ಪುಟ್ಟ ಕಾರಣಗಳಿಗಾಗಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ನಡುವೆ ಜಮೀನು ಮನೆ ನಿವೇಶನದ ಭಾಗ ತೆಗೆದುಕೊಳ್ಳುವ ವಿಚಾರದ ಪ್ರಕರಣಗಳು, ಕಕ್ಷಿದಾರರ ನಡುವೆ ಹಣದ ವಹಿವಾಟು, ಸ್ಥಿರ ಸ್ವತ್ತಿನ ಅಗ್ರಿಮೆಂಟ್‌ಗೆ ಸಂಬAಧಿಸಿದ ಪ್ರಕರಣಗಳು ಅನೇಕ ವರ್ಷಗಳಿಂದ ವಿಚಾರಣೆಗೆ ಬಾಕಿ ಇರುತ್ತದೆ.