Download Now Banner

This browser does not support the video element.

ಧಾರವಾಡ: ದಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಾಹ್ಯಾಕಾಶಕ್ಕೆ ಕಳುಹಿಸಿದ ಮೆಂತೆ ಹಾಗೂ ಹೆಸರುಕಾಳು ಮೇಲೆ ವಿಶೇಷ ಪ್ರಯೋಗ

Dharwad, Dharwad | Sep 11, 2025
ದಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಮೆಂತೆ ಹಾಗೂ ಹೆಸರು ಕಾಳುಗಳ ಮೇಲೆ ವಿಶೇಷ ಪ್ರಯೋಗ ನಡೆಯುತ್ತಿದೆ. ಈ ಕುರಿತು ಧಾರಾವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರಮೇಯದ ಪಾಟೀಲ್ ಹಾಗೂ ವಿಜ್ಞಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಮೆಂತೆ ಹಾಗೂ ಹೆಸರು ಕಾಳುಗಳನ್ನು ಸ್ಟೋರೇಜ್ ಮಾಡಿ ಇಡಲಾಗಿದ್ದು ವಿಶೇಷ ಪ್ರಯೋಗ ನಡೆಸಲಾಗುತ್ತಿದೆ.
Read More News
T & CPrivacy PolicyContact Us