ದೊಡ್ಡಗುಟ್ಟಹಳ್ಳಿ ಗ್ರಾಮದ ನಾರಾಯಣಸ್ವಾಮಿ ಜಮೀನಿನಲ್ಲಿ ಚೌಡೇಶ್ವರಿ ದೇವಸ್ಥಾನ ಹಾಗೂ ಮುನೇಶ್ವರ ದೇವಸ್ಥಾನದಲ್ಲಿ ಕಳ್ಳತನ ಹಾಗೂ ದೇವಸ್ಥಾನದ ಕಳ್ಳತನಗಳು ಕೇಬಲ್ ಕಳ್ಳತನ ದ್ವಿಚ ವಾಹನಗಳ ಕಳ್ಳತನಗಳ ಪ್ರಕರಣ ದಾಖಲಾಗಿತ್ತು ಈ ಬಗ್ಗೆ ಕ್ರಮ ಕೈಗೊಂಡ ಪೊಲೀಸರು ಶ್ರೀನಿವಾಸ್ ಹಾಗೂ ಶಬ್ಬೀರ್ ಪಾಷಾ ಅನ್ನು ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಇವರ ಬಳಿಯಿಂದ ಬೈಕ್ ಹಾಗೂ ಹುಂಡಿಗಳ ಹಣವನ್ನು ಹಾಗೂ ಕೇಬಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ