ಗುರುಮಠಕಲ್ ಪಟ್ಟಣದ ನಾರಾಯಣಪೂರ ಬಡಾವಣೆಯ ಶ್ರೀ ವೀರಭದ್ರೇಶ್ವರ ಉತ್ಸವವು ಭಕ್ತರ ಹಲವಾರು ನಂಬಿಕೆಗಳ ಪಲ್ಲಕ್ಕಿ ಜೊತೆಗೆ ಅಗ್ಗಿಸೇವೆಯನ್ನು ಸಲ್ಲಿಸುವ ಮೂಲಕ ಉತ್ಸವವು ಗುರುಮಠಕಲ್ ಪಟ್ಟಣದ ನಾರಾಯಣಪೂರ ಬಡಾವಣೆಯ ಪುರಾತನ ಇತಿಹಾಸ ಹೊಂದಿದ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಉತ್ಸವವು ಶ್ರಧ್ಧಾಭಕ್ತಿಯಿಂದ ಸಂಪನ್ನಗೊAಡಿತು. ಪಟ್ಟಣದಲ್ಲಿ ಮಂಗಳವಾರದAದು ನಡೆಯುವ ಈ ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ವೀರಭದ್ರಸ್ವಾಮಿ ಮೂರ್ತಿಗೆ ಮಹಾರುದ್ರಭಿಷೇಕ ಮತ್ತು ಅಲಂಕಾರ ಮತ್ಗು ಮಹಾಮಂಗಳಾರತಿ ನಡೆಯಿತು. ವೀರಭದ್ರ ದೇವರ ಉತ್ಸವ ಮೂರ್ತಿಯನ್ನು ಮುಖ್ಯ ರಸ್ತೆಯ ಮೂಲಕ ಪಲ್ಲಕ್ಕಿಯಲ್ಲಿ ಜಯಘೋಷಗಳಿಂದ ಮೆರವಣಿಗೆ ನಡೆ