Download Now Banner

This browser does not support the video element.

ಚಳ್ಳಕೆರೆ: ತಾಲ್ಲೂಕಿನ ವರವಿನೋರಹಟ್ಟಿ ಗ್ರಾಮದಲ್ಲಿ ದುರಸ್ತಿ ಕಾಣದೆ ಕೆಟ್ಟು ನಿಂತ ಶುದ್ಧ ಕುಡಿವ ನೀರಿನ ಘಟಕ #localissue

Challakere, Chitradurga | Jun 8, 2025
ತಾಲ್ಲೂಕಿನ ವರವಿನೋರಹಟ್ಟಿ ಗ್ರಾಮದಲ್ಲಿ 6 ವರ್ಷಗಳಿಂದ ಶುದ್ದ ನೀರಿನ ಘಟಕ ಕೆಟ್ಟುನಿಂತಿದ್ದು ದುರಸ್ಥಿಪಡಿಸುವಂತೆ ಭಾನುವಾರ ಗ್ರಾಮಸ್ಥರು ಶುದ್ದ ನೀರಿನ ಘಟಕದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಶುದ್ದ ನೀರಿನ ಘಟಕವು ಕೆಟ್ಟು 6 ವರ್ಷಗಳು ಕಳೆದರೂ ದುರಸ್ಥಿಪಡಿಸದ ಹಿನ್ನಲೆ ಶುದ್ದ ನೀರಿನ ಘಟಕದ ಸಲಕರಣೆಗಳು ತುಕ್ಕು ಹಿಡಿದು ಕಳಪೆಯಾಗಿವೆ. ಆದರೆ ದುರಸ್ಥಿ ಮಾಡಿಸಿಲ್ಲವೆಂದು ಗ್ರಾಮಸ್ಥರು ವಿಡಿಯೋ ಹರಿಬಿಟ್ಟಿದ್ದಾರೆ.
Read More News
T & CPrivacy PolicyContact Us