ಕಲಿಯುಗದಲ್ಲಿ ಭಕ್ತರ ಭಯಕೆಯನ್ನು ಈಡೇರಿಸುವ ಪ್ರತ್ಯಕ್ಷ ದೇವರು ಎಂದರೆ ಮಾರುತೇಶ್ವರ ಆಂಜನೇಯ ಎಂದು ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವ ಹೇಳಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಟ್ಟಿ ಗ್ರಾಮದಲ್ಲಿನ ಅಂಬೇಡ್ಕರ್ ನಗರದ ಮಾರುತೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಎಂದು ಸುಗ್ರೀವ ಟ್ರಸ್ಟ್ ಪಿಆರ್ ಒ ಆಗಸ್ಟ್ 25 ರಂದು ಸಂಜೆ 6-00 ಗಂಟೆಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು