Download Now Banner

This browser does not support the video element.

ಚನ್ನಪಟ್ಟಣ: ಕೂರಣಗೆರೆ ಗ್ರಾಮದಲ್ಲಿ ಅಕ್ರಮ ಜೂಜಾಟ ಪೊಲೀಸರ ದಾಳಿ

Channapatna, Ramanagara | Aug 21, 2025
ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಜೂಜು ಅಡ್ಡೆ ಮೇಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ದಾಳಿ ಮಾಡಿರುವ ಘಟನೆ ಕೂರಣಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮನೆಯಲ್ಲಿ‌ 6 ಮಂದಿ ಗುಂಪಾಗಿ ಹಣವನ್ನ ಪಣವಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದರು. ದಾಳಿ ವೇಳೆ 6 ಜನರು ಹಾಗೂ ಪಣಕ್ಕಿಟ್ಟಿದ್ದ 4210 ರೂ ಹಣವನ್ನ ವಶಕ್ಕೆ ಪಡೆದು ಬುಧವಾರ ಪ್ರಕರಣ ದಾಖಲು ಮಾಡಿದ್ದಾರೆ.
Read More News
T & CPrivacy PolicyContact Us