ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಂಟ್ರಿ ಪಿಸ್ತೂಲ್ ಸಮೇತ ಆರೋಪಿಗಳ ಬಂಧಿಸಿದ ಅಥಣಿ ಪೊಲೀಸರು ಎರಡು ಕಂಟ್ರಿ ಪಿಸ್ತೂಲ್,ಏಳು ಜೀವಂತ ಗುಂಡು,ಐದು ಜನ ಆರೋಪಿಗಳ ಬಂಧನವಾಗಿದೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅ.26ರಂದು ನಡೆದಿದ್ದ ಘಟನೆ ಆಗಿದ್ದು ತ್ರೀಮೂರ್ತಿ ಜ್ಯುವೆಲರ್ ಗೆ ನುಗ್ಗಿ ದರೋಡೆಗೆ ಯತ್ನಿಸಿದ್ದ ಗ್ಯಾಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮಾಲೀಕನಿಗೆ ಗನ್ ತೋರಿಸಿ ದರೋಡೆಗೆ ಯತ್ನಿಸಿದ್ದ ಗ್ಯಾಂಗ್ ಈ ಪ್ರಕರಣ ಬೆನ್ನತ್ತಿದ ಅಥಣಿ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ಹಿನ್ನಲೆ ಇಂದು ಗುರುವಾರ 12 ಗಂಟೆಗೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ವಿಜಯ್ ಜಾವೀದ್,ಯಶ್ವಂತ್ ಓಂಕಾರ್ ಸೇರಿ ಐದು ಜನ ಆರೋಪಿಗಳ ಬಂಧನ ಮಾಡಲಾಗಿದೆ ಎಂದರು.