Download Now Banner

This browser does not support the video element.

ಮಾಗಡಿ: ಮರುಳುದೇವನಪುರ ಗ್ರಾಮದಲ್ಲಿ ಹಾಲು ಉತ್ಪಾದಕ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಬಾಲಕೃಷ್ಣ

Magadi, Ramanagara | Aug 24, 2025
ಮರುಳುದೇವನಪುರದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಉದ್ಘಾಟನೆಯನ್ನ ಶಾಸಕ ಬಾಲಕೃಷ್ಣ ನೆರವೇರಿಸಿದರು. ಭಾನುವಾರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಸ್ಥಳೀಯ ಮುಖಂಡರ ಜೊತೆಗೂಡಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ ಹೈನುಗಾರಿಕೆಯಿಂರದ ಹಲವು ಜನರು ಬದುಕನ್ನ ಕಟ್ಟಿಕೊಂಡಿದ್ದಾರೆ ಎಂದರು.
Read More News
T & CPrivacy PolicyContact Us