ಬಿಡದಿ -- ಗ್ರೇಟರ್ ಬೆಂಗಳೂರು ಯೋಜನೆಗೆ ಭೂಸ್ವಾದೀನಕ್ಕೆ ಮುಂದಾಗಿರುವ ಸರ್ಕಾರ ಕ್ರಮ ಖಂಡಿಸಿ, ರೈತರು ಬಾನುವಾರ ಮಧ್ಯಾಹ್ನ 1: 30 ರ ಸಮಯದಲ್ಲಿ ಬೈರಮಂಗಲ ಬಳಿಯ ಮದ್ದೂರಮ್ಮ ದೇವಾಲಯದ ಅವರಣದಲ್ಲಿನ ತೆಂಗಿನ ಮರಕ್ಕೆ ಪೂಜೆ ಸಲ್ಲಿಸಿ ಹಾಲು ಎರೆದು, ತೆಂಗಿನ ಮರದ ಸುಳಿ ಮುರಿಯಲು ಮುಂದಿರುವರಿಗೆ ಕೆಡುಕಗಾಲಿ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕಿ ವಿನೂತನ ಪ್ರತಿಭಟನೆ ನಡೆಸಿದರು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲಾಂಛನದ ಬಿಡುಗಡೆ ಸಂದರ್ಭದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೂಸ್ವಾದೀನ ಕೈಬಿಡಲು ಸಾಧ್ಯವಿಲ್ಲ ಎಂದು